
ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ವಿರುದ್ದ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ.
ಯಾದಗಿರಿ/ಗುರುಮಠಕಲ್: ಕರ್ನಾಟಕದ ಕಾಂಗ್ರೇಸ್ ಸರಕಾರ ಬಡ ಜನರ ವಿರೋಧವಾಗಿ ಬೆಲೆ ಏರಿಕೆಯ ಹಸ್ತವನ್ನು ಬಳಸಿ ಜನರ ಜೀವನವನ್ನು ಅಸ್ತವ್ಯಸ್ತ ಮಾಡುತ್ತಿದ್ದಾರೆ. ಅದರಂತೆ, ರಾಜ್ಯದ ಕಾಂಗ್ರೇಸ್ ಸರಕಾರ ಹಲವು ಇಲಾಖೆಗಳಲ್ಲಿ ಸುಂಕವನ್ನು ಹೆಚ್ಚಿಸುತ್ತಿದ್ದು, ಉದಾಹರಣೆಗೆ ಅಬಕಾರಿ








