
ಮಾಜಿ ಸಚಿವ ಶ್ರೀರಾಮುಲರ ಜನ ಬೆಂಬಲದಿಂದ ಜನಾರ್ಧನ ರೆಡ್ಡಿ ಶಾಸಕರಾಗಿ ಗೆದ್ದಿದ್ದಾರೆ : ಯಮನೂರ ನಾಯಕ ಇದ್ಲಾಪುರ್
ಕೊಪ್ಪಳ/ಕನಕಗಿರಿ : ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗವು 3ನೇ ಅತಿದೊಡ್ಡ ಸಮಾಜವಾಗಿದ್ದು ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅವರು ಮಾಜಿ ಸಚಿವ ಶ್ರೀರಾಮುಲು ಅವರ ಜನ ಬೆಂಬಲದಿಂದ ಶಾಸಕರಾಗಿ ಗೆದ್ದು ಈಗ ನಾನೇ ಶ್ರೀರಾಮುಲು ಅವರನ್ನು