
ಗುಂಡಿ ಗೊಟರುಗಳಾಗಿರುವ ಭದ್ರಾವತಿ ರಸ್ತೆಗಳು :
ವಾಹನ ಸವಾರರು,ಸಾರ್ವಜನಿರ ಪರದಾಟ :
ಭತ್ತದ ನಾಟಿಗೆ ಬಿಟ್ಟುಕೊಡಿ – ಇಲ್ಲಾ ರಸ್ತೆ ದುರಸ್ಥಿ ಮಾಡಿ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಮುಖ್ಯ ರಸ್ತೆಯಾದ ಬೆಂಗಳೂರು -ಹೊನ್ನಾವರ ರಸ್ತೆ (ಬಿ.ಹೆಚ್ ರಸ್ತೆ) ರಸ್ತೆ ಗುಂಡಿ ಗೊಟರುಗಳಿಂದ ಕೂಡಿದ್ದು ವಾಹನ ಸವಾರರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.ಮುಖ್ಯವಾಗಿ ಹುತ್ತಾಬಸ್ ನಿಲ್ದಾಣದಿಂದಕರ್ನಾಟಕ








