
ಮಾದಿಗರು ಹಿಂದೂಗಳೇ ಹೊರತು ಕ್ರೈಸ್ತ ಧರ್ಮೀಯರಲ್ಲ ಇದನ್ನು ಕ್ರೈಸ್ತ ಧರ್ಮದವರು ಅರ್ಥಮಾಡಿಕೊಳ್ಳಬೇಕು : ಮಾದಿಗ ಸಮುದಾಯದ ಯುವ ಮುಖಂಡ ಸುರೇಶ್ ಜಮ್ಮು
ಬೀದರ / ಬಸವಕಲ್ಯಾಣ : ಇದೇ ಏಪ್ರಿಲ್ 06, 2025 ರಿಂದ ಕರ್ನಾಟಕ ರಾಜ್ಯದಲ್ಲಿ ಜಾತಿ ಗಣತಿ ಪ್ರಾರಂಭವಾಗುತ್ತಿದ್ದು. ನಮ್ಮ ಸಮುದಾಯದ ಮುಖಂಡರು ಸುಮಾರು 35 ವರ್ಷಗಳಿಂದ ಒಳಮೀಸಲಾತಿ ಜಾರಿ ಕುರಿತು ಅನೇಕ ಹೋರಾಟ,