ದಿನಾಂಕ 16-02-2026 ರ ಸಾಯಂಕಾಲ 4 ಗಂಟೆಗೆ ಶಿಗ್ಗಾವ್ ಪರಿವೀಕ್ಷಣಾ ಮಂದಿರದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಸಭೆಯನ್ನು ನಡೆಸಲಾಯಿತು
ಈ ಒಂದು ಸಭೆಯಲ್ಲಿ ಶಿಗ್ಗಾವ್ ಸವಣೂರ ಜನಪ್ರಿಯ ಶಾಸಕರು ಯಾಸಿರ್ ಖಾನ್ ಪಠಾಣ್ ರವರು, ಜಿಲ್ಲಾ ಅಧ್ಯಕ್ಷರು ಸಂಜೀವ ಕುಮಾರ ನೀರಲಗಿರವರು, ಪಶ್ಚಿಮ ಪಧವಿಧರರ್ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿರವರು, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷರು ಶಂಕರ ಮೆಹರವಾಡೆ, ಶಿಗ್ಗಾವ್ ಬ್ಲಾಕ್ ಅಧ್ಯಕ್ಷರು ಗುಡ್ಡಪ್ಪ ಜಲ್ದಿ, ಸವಣೂರ ಬ್ಲಾಕ್ ಅಧ್ಯಕ್ಷರು ರಮೇಶ ಹರಿಜನ್ ಹಾಗೂ ಮಹಿಳಾ ಅಧ್ಯಕ್ಷರು ಪ್ರೇಮಾ ಪಾಟೀಲ, ಶಿಗ್ಗಾವ್ ಮತ್ತು ಸವಣೂರ ಗ್ಯಾರೆಂಟಿ ಅಧ್ಯಕ್ಷರು, ಕೆ ಎಂ ಫ್ ಸದಸ್ಯರು, ಮಾಜಿ ಪುರಸಭೆ ಸದಸ್ಯರು,ಸರಕಾರಿ ನಾಮ್ ನಿರ್ದೇಶತ ಸದಸ್ಯರು,ಪದವೀಧರರ ತಾಲೂಕು ಪಧಾಧಿಕಾರಿಗಳು, ಹಿರಿಯ, ಮಹಿಳಾ ಹಾಗೂ ಯುವ ಮುಖಂಡರು ಆಗಮಿಸಿದ್ದರು.
ವರದಿ ಬಸವರಾಜ ಎಸ್. ಎನ್.




















