
ಡೊಳ್ಳು, ಹಾಡುಗಳು ಮಧ್ಯೆ ಸಂಭ್ರಮದಿಂದ ಜರುಗಿದ ಸಿದ್ದರಾಯ ದೇವರ ಪಲ್ಲಕ್ಕಿ ಉತ್ಸವ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಗೂರ ಗ್ರಾಮದಲ್ಲಿ ಶ್ರಾವಣ ಮಾಸದ ಸಪ್ತಹದ ಪ್ರಯುಕ್ತ ಸಿದ್ದರಾಯ ದೇವರ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮವನ್ನು ಸಿಂಗಾರಗೊಂಡಿತ್ತು. ಪಲ್ಲಕ್ಕಿ ಮೆರವಣಿಗೆಯ ಹಿಂದಿನ ದಿನ ಗ್ರಾಮದ ಸಿದ್ದರಾಯ ಡೊಳ್ಳಿನ








