
ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಹಕ್ಕುಗಳ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷರಾದ ಅನೀಲಕುಮಾರ ಜಾಧವ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಬೀದರ್: ದಿವಂಗತ ಶ್ರೀ ಪ್ರವೀಣ ಪಗಡಲ ರವರ ಶವವು ದಿ: 25-03-2025 ರಂದು ರಾಜಮಹೇಂದ್ರವರ (ಆಂಧ್ರ ಪ್ರದೇಶ) ಹತ್ತಿರ ಅವರ ಶವವನ್ನು ಪತ್ತೆಯಾಗಿರುತ್ತದೆ, ಸದರಿಯವರ ಮರಣದ ಕುರಿತು ಭಾರತ ದೇಶದ ಎಲ್ಲಾ ಕ್ರೈಸ್ತ ಸಮುದಾಯದವರಲ್ಲಿ