ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಹಸಿವು ನಿವಾರಣಾ ಕಾರ್ಯಕ್ರಮ

ಮೈಸೂರು:03/03/2024 ರಂದು ಭಾನುವಾರ ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಕೆ.ಆರ್ ಆಸ್ಪತ್ರೆ ಹತ್ತಿರ ‘ಹಸಿವು ನಿವಾರಣಾ’ಕಾರ್ಯಕ್ರಮ ಆಯೋಜಿಸಲಾಗಿತ್ತು,ಕಾರ್ಯಕ್ರಮದಲ್ಲಿ ಸುಮಾರು 150 ಜನರಿಗೆ ಊಟ ಬಡಿಸಲಾಯಿತು. ಕಾರ್ಯಕ್ರಮದಲ್ಲಿ ಬಾಂಧವ್ಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮೈತ್ರಿ ರವರು,ರಾಮಚಂದ್ರ

Read More »

ರಾಮ ಮನಗೂಳಿ ಅವರ ನಿಧನ:ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ:ದರಗಾದ

ಬಾಗಲಕೋಟಿ ಜಿಲ್ಲೆಯ ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನದ ಹಿನ್ನೆಲೆಯಲಿ ಹುನಗುಂದ ಕಾರ್ಯ ನಿರತ ಪತ್ರಕರ್ತರ ಸಂಘದಿ೦ದ ಶ್ರದ್ದಾಂಜಲಿಯನ್ನು ಸಲ್ಲಿಸುವ ಮೂಲಕ ನುಡಿ ನಮನವನ್ನು ಅರ್ಪಿಸಲಾಯಿತು.ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿ.ರಾಮ ಮನಗೂಳಿ ಅವರ

Read More »

ಕಾಂಗ್ರೆಸ್ ವರಿಷ್ಠರ ಭೇಟಿ:ಮುಸ್ಲಿಂ ಮುಖಂಡರ ಹೇಳಿಕೆಅಯಾಜ್ ಖಾನ್‍ಗೆ ಕಾಂಗ್ರೆಸ್ ಟಿಕೆಟ್‍ಗೆ ಆಗ್ರಹ

ಬೀದರ್:ಮುಂಬರುವ ಲೋಕಸಭೆ ಚುನಾವಣೆಯ ಬೀದರ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಿರಿಯ ಮುಖಂಡ ಅಯಾಜ್ ಖಾನ್ ಅವರಿಗೆ ನೀಡಬೇಕು ಎಂದು ಬೀದರ್ ಜಿಲ್ಲಾ ಕುಲ್ ಜಮಾತ್ ಅಧ್ಯಕ್ಷ ಮುಫ್ತಿ ಅಬ್ದುಲ್ ಗಫಾರ್ ಒತ್ತಾಯಿಸಿದರು.ಶೀಘ್ರದಲ್ಲೇ ಕಾಂಗ್ರೆಸ್ ನಾಯಕಿ

Read More »

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ:ಆದಾಪುರ

ಬಾಗಲಕೋಟೆ:ನಿರಂತರ ಅಧ್ಯಯನ ರೂಢಿಸಿಕೊಳ್ಳುವ ಕವಿಗಳು ಸತ್ವಯುತ ಕಾವ್ಯ ರಚಿಸಬೇಕು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ ನೀಡುತ್ತದೆ ಮಾನವ ಅಂತರಂಗದ ಶುಚಿತ್ವ ಕ್ಕೆ ಕಾವ್ಯ ಮುಖ್ಯವಾಗಬಲ್ಲದು ಎಂದು ಬಾಗಲಕೋಟೆಯ ಕವಿ ಶಿಕ್ಷಕ ಶಿವಾನಂದ ಆದಾಪುರ

Read More »

ದಸರಾಕ್ಕೆ ಸೀಮಿತವಾಗಿದ್ದ ರಾಮ್ ಸನ್ಸ್ ಬೊಂಬೆ ಮನೆ ವರ್ಷದ 365 ದಿನವೂ ಮಕ್ಕಳ ಆಕರ್ಷಣೆಯ ಕೇಂದ್ರ

ಮೈಸೂರು:18 ವರ್ಷಗಳ ಹಿಂದೆ ರಾಮ್ ಸನ್ಸ್ ಮಾಲೀಕರು ಬೊಂಬೆ ಮನೆಯನ್ನು ಶುರು ಮಾಡಿದರು. ಮಕ್ಕಳಿಗೆ ಪ್ರಿಯವಾದ ಬೊಂಬೆಗಳನ್ನು ಹೊಂದಿರುವ ರಾಮ್ ಸನ್ಸ್ ಬೊಂಬೆ ಮನೆ,ಇದು ವಸ್ತು ಪ್ರದರ್ಶನ ಹಾಗೂ ಮಾರಾಟವನ್ನು ಹೊಂದಿದೆ,ಹಿಂದೆ ದಸರಾಕ್ಕೆ ಮಾತ್ರ

Read More »

ನೂತನ ಮಹಿಳಾ ಸ್ವ-ಸಹಾಯ ಸಂಘದ ಉದ್ಘಾಟನೆ

ಮೈಸೂರು:ಬಂಡಿಪಾಳ್ಯ ಗ್ರಾಮದಲ್ಲಿ ದಿನಾಂಕ 03/03/2024 ಭಾನುವಾರದಂದು ಶ್ರೀ ಲಕ್ಷ್ಮೀ ಮಹಿಳಾ ಸ್ವ-ಸಹಾಯ ಸಂಘವನ್ನು ಹೊಸಹುಂಡಿ ಗ್ರಂಥಾಲಯದ ಮೇಲ್ವಿಚಾರಕರಾದ ಶ್ರೀಯುತ ಶಂಕರ್ ರವರು ಹಾಗೂ ಏಳಿಗೆಹುಂಡಿ ಗ್ರಾಮದ ಸ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಆದಂತಹ ಶ್ರೀಮತಿ ಹರಿಣಿಶಂಕರ್

Read More »

ಪೋಲಿಯೋ ಲಸಿಕಾ ಹನಿ ಹಾಕಿಸಿ ಅಂಗವೈಕಲ್ಯತೆ ತಡೆಯೋಣ

ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಇಂದು ಲಸಿಕಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ

Read More »

ಡಣಾಪೂರ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಣರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಿತು.ಡಣಾಪೂರ ಗ್ರಾಂ ಪಂ ಪಂಚಾಯತಿಯ ಉಪಾದ್ಯಕ್ಷರಾದ ಅಯ್ಯಮ್ಮ ಉದ್ಘಾಟಿಸಿದರು.ಸದಸ್ಯರಾದ ಆನಂದ

Read More »

ಮುಂಡಗೋಡ ದಲ್ಲಿ ಕದಂಬ ಜ್ಯೋತಿಗೆ ಪುಷ್ಪಾರ್ಚನೆ

ಉತ್ತರ ಕನ್ನಡ:ಕದಂಬೋತ್ಸವ ನಿಮಿತ್ತ ಉತ್ತರ ಕನ್ನಡ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಪ್ರವಾಸೋದ್ಯಮ ಇಲಾಖೆ,ಬನವಾಸಿ ಅಭಿವೃದ್ದಿ ಪ್ರಾಧಿಕಾರ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಕದಂಬ ಜ್ಯೋತಿ ರಥ -2024 ಕ್ಕೆ ಮುಂಡಗೋಡ ದಲ್ಲಿ ಸ್ವಾಗತ

Read More »

ಕೆ.ಹೊಸಹಳ್ಳಿ ಪಲ್ಸ್ ಪೋಲಿಯೊ ಕಾರ್ಯಕ್ರಮ

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ 1ನೇ ವಾರ್ಡ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿದ ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಮಾತನಾಡಿ

Read More »
error: Content is protected !!