
ಕೊಪ್ಪಳದ ಶ್ರೀ ಗವಿ ಮಠದ ಜಾತ್ರೆ ಕೇವಲ ಯಾತ್ರೆಯಲ್ಲ-ಸಾಮಾಜಿಕ ಜಾಗೃತಿ : ಡಾ.ನರಸಿಂಹಗುಂಜಹಳ್ಳಿ
ಕೊಪ್ಪಳವು ಜೈನರ ಪವಿತ್ರ ಕ್ಷೇತ್ರವಾಗಿತ್ತು, ಇಲ್ಲಿ ಸುಮಾರು ೭೭೭ ಜೈನ ಬಸದಿಗಳು ಇದ್ದವು. ವೈಧಿಕ ಸಂಪ್ರದಾಯದ ದೇವಸ್ಥಾನಗಳು, ಸುಂದರವಾಗಿ ನಿರ್ಮಿಸಿದ ಸೂಫಿ ಸಂತರ ಸಮಾದಿಗಳು ಇವೆ. ಇದರ ಜೊತೆಗೆ ಪುರಂದರ ದಾಸರು ಮತ್ತು ಶರಣರು