ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಮೃಗಶಿರ ಮಳೆಗೆ 500ಕ್ಕೂ ಹೆಚ್ಚು ಅಸ್ತಮಾ ರೋಗಿಗಳಿಗೆ ಉಚಿತ ಔಷಧ ವಿತರಣೆ.

ಕೊಪ್ಪಳ/ ಕಾರಟಗಿ: ತಾಲೂಕಿನ ನಾಗನಕಲ್ ಗ್ರಾಮದಲ್ಲಿ ಶ್ರೀ ವೇ.ಮೂರ್ತಿ ಶ್ರೀಶರಣಯ್ಯ ಸ್ವಾಮಿ ಹಿರೇಮಠ ಶ್ರೀ ದುರ್ಗಾದೇವಿಯ ಒಂದು ಸನ್ನಿಧಿಯ ಮಠದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧವನ್ನು ನೀಡಲಾಯಿತು, ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ಶ್ರೀ

Read More »

ರೈಲು ಕುಟುಂಬ

ಅಪ್ಪ ಎಂಬ ರೈಲು ಹಳಿಜೀವನದ ದಾರಿಗೆ ದೀಪದ ಬೆಳಕುಅಮ್ಮ ಎಂಬ ಡಬ್ಬಿ ಮಮತೆಯ ಮಳೆಪ್ರೀತಿಯ ಚಕ್ರದಲ್ಲಿ ಸಾಗುವ ಕೂಡು ಕುಟುಂಬ…? ಮಕ್ಕಳೆಂಬ ಡಬ್ಬಿಗಳು ಕನಸಿನ ಹೊರೆನಗುವಿನ ಹಾಡುಗಳು ಮನದೊಳಗೆ ತುಂಬಿಹಳಿಯ ಮೇಲೆ ಸಾಗುವ ಕೂಡು

Read More »

ಪುಸ್ತಕ ಅವಲೋಕನ : ” ಮನಸಿನ ಮಾತು “

ಪುಸ್ತಕದ ಹೆಸರು… ಮನಸಿನ ಮಾತು.(ನೂರಾ ಐವತ್ತು ಕನ್ನಡ ಶಾಯಿರಿಗಳು)ಕವಿ : ಡಾ. ಪರಮೇಶ್ವರಪ್ಪ ಕುದರಿ.ಮುದ್ರಣ : ಭವಾನಿ ಪ್ರಿಂಟರ್ಸ್ ಬೆಟಗೇರಿ -ಗದಗ.ಪ್ರಥಮ ಮುದ್ರಣ.. 2026.ಬೆಲೆ. ರೂ. 150.ಪುಟಗಳು : 100. ಕನ್ನಡ ಸಾಹಿತ್ಯ ಲೋಕಕ್ಕೆ,

Read More »

ಅಸ್ತಮಾ ರೋಗಿಗಳಿಗೆ ಉಚಿತ ಔಷಧ

ಹಲವು ವರ್ಷಗಳಿಂದ ಅಸ್ತಮಾ (ದಮ್ಮು ರೋಗಿಗಳಿಗೆ ಅಖಂಡ ಸೇವೆ) ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೇವಿನಾಳ ಗ್ರಾಮದ ಪೂಜ್ಯ ವೇದಮೂರ್ತಿ ಶ್ರೀ ಶರಣಯ್ಯ ಸ್ವಾಮಿ ಹಿರೇಮಠ ಬೇವಿನಾಳ ಅವರು ಕೊಡುತ್ತಿದ್ದ ಅಸ್ತಮಾ ರೋಗಿಗಳಿಗೆ ಉಚಿತ

Read More »

ಸಂಕೋಚ- ಮೆಟ್ಟಿಲೋ? ಸಂಕೋಲೆಯೋ?

” ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ

Read More »

ನೂತನ ಕಮಿಟಿ ರಚನೆಗೆ ಸಾಮಾನ್ಯ ಸಭೆ.

ಕೊಪ್ಪಳ / ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದ ಆರಾಧ್ಯ ದೈವವಾದ ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ದೇವಸ್ಥಾನದ ಅಭಿವೃದ್ಧಿ ಹಾಗೂ ದೇವಸ್ಥಾನದ ಕಮಿಟಿ ರಚಿಸುವ ಉದ್ದೇಶದಿಂದ ದಿನಾಂಕ: 29/05/2026 ಶುಕ್ರವಾರದಂದು ಗ್ರಾಮದ ಹಿರಿಯರ

Read More »

ತವರು ನೆಲದ ಪ್ರೀತಿ, ಸ್ನೇಹ ಹೀಗೆಯೇ ಇರಲಿ..

ಆತ್ಮೀಯರೆ ನಮಸ್ಕಾರಗಳು…ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ತವರು ಜಿಲ್ಲೆ ನನ್ನೂರು, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನನಗೆ ಖುಷಿ ತಂದಿದೆ.ತವರು ನೆಲ ಕೊಪ್ಪಳ ಜಿಲ್ಲೆಯ

Read More »

ಜೇನು ಸಾಕಾಣಿಕೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತಿಳುವಳಿಕೆ

ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೊಳಶಾಸ್ತ್ರ ವಿದ್ಯಾರ್ಥಿಗಳಿಗೆ ಜೇನು ಸಾಕಾಣಿಕೆಯ ಮಹತ್ವ ಹಾಗೂ ಅದರ ಉಪಯೋಗಗಳ ಕುರಿತು ಸ್ಥಳೀಯ ಮಟ್ಟದಲ್ಲಿ ವಿಶೇಷ ಅರಿವುಗಾಗಿ ತಾಲ್ಲೂಕಿನ ಗಿಣಿಗೇರಿಯಲ್ಲಿನ ಜೇನು ಸಾಕಣಿಗೆ ಕೇಂದ್ರವಾದ ಸೋಮಶ್ವರ

Read More »

ಆಧುನಿಕ ವಚನ.

ಹಿರಿಯರ ಮಾತುಗಳನ್ನುಕೇಳದೇ ಅಂಡಲೆಯುವಪುಂಡರು ನಾವು ನೋಡಯ್ಯ,ಮುಂದಾಲೋಚನೆ ಇಲ್ಲದಮಂದಮತಿಗಳು ನಾವಯ್ಯ,ಭದ್ರತೆ ಇರದೇ ಅಭದ್ರತೆಯನೆರಳಿನಲ್ಲೇ ಕಾಲವನು ನೂಕುತ್ತಜೀವನ ನಡೆಸುವವರು ನಾವಯ್ಯ ಎಂದ ಶಿವ ಶಿವಾ!

Read More »
error: Content is protected !!