ಹಲವು ವರ್ಷಗಳಿಂದ ಅಸ್ತಮಾ (ದಮ್ಮು ರೋಗಿಗಳಿಗೆ ಅಖಂಡ ಸೇವೆ)
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೇವಿನಾಳ ಗ್ರಾಮದ ಪೂಜ್ಯ ವೇದಮೂರ್ತಿ ಶ್ರೀ ಶರಣಯ್ಯ ಸ್ವಾಮಿ ಹಿರೇಮಠ ಬೇವಿನಾಳ ಅವರು ಕೊಡುತ್ತಿದ್ದ ಅಸ್ತಮಾ ರೋಗಿಗಳಿಗೆ ಉಚಿತ ಸೇವೆಯನ್ನು ನಾವು ಎಂದಿನಂತೆ ಈ ಸಾರಿಯು ಸಹ ಕೊಡುತ್ತೇವೆ. ಈ ಸಾರಿ ಮೃಗಶಿರ ಮಳೆ ಕೂಡುವ ಕಾಲಕ್ಕೆ ಈ ಔಷಧಿ ಕೊಡಲಾಗುವುದು.
ದಿ.08-06-2025 ರವಿವಾರ ಸಂಜೆ 7:30 ನಿಮಿಷಕ್ಕೆ
ಕೊಡಲಾಗುವುದು.
ಕಾರಣ ಔಷಧಿಯನ್ನು ಪಡೆಯಲು ಇಚ್ಛಿಸುವವರು 2 ತಾಸು ಮುಂಚೆ ನಾಗನಕಲ್ ಗ್ರಾಮದಲ್ಲಿ ಇರಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು
ನಾಗನಕಲ್ ಗ್ರಾಮ
ಶ್ರೀ ವೇದಮೂರ್ತಿ ಶರಣಯ್ಯ ಸ್ವಾಮಿ ಹಿರೇಮಠ. ಪೋ, ನಂ:
9731609994, 9880157444




















