ಹಿರಿಯರ ಮಾತುಗಳನ್ನು
ಕೇಳದೇ ಅಂಡಲೆಯುವ
ಪುಂಡರು ನಾವು ನೋಡಯ್ಯ,
ಮುಂದಾಲೋಚನೆ ಇಲ್ಲದ
ಮಂದಮತಿಗಳು ನಾವಯ್ಯ,
ಭದ್ರತೆ ಇರದೇ ಅಭದ್ರತೆಯ
ನೆರಳಿನಲ್ಲೇ ಕಾಲವನು ನೂಕುತ್ತ
ಜೀವನ ನಡೆಸುವವರು ನಾವಯ್ಯ ಎಂದ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಹಿರಿಯರ ಮಾತುಗಳನ್ನು
ಕೇಳದೇ ಅಂಡಲೆಯುವ
ಪುಂಡರು ನಾವು ನೋಡಯ್ಯ,
ಮುಂದಾಲೋಚನೆ ಇಲ್ಲದ
ಮಂದಮತಿಗಳು ನಾವಯ್ಯ,
ಭದ್ರತೆ ಇರದೇ ಅಭದ್ರತೆಯ
ನೆರಳಿನಲ್ಲೇ ಕಾಲವನು ನೂಕುತ್ತ
ಜೀವನ ನಡೆಸುವವರು ನಾವಯ್ಯ ಎಂದ ಶಿವ ಶಿವಾ!

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions