ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುವುದು ಅವೈಜ್ಞಾನಿಕ ಹಾಗೂ ತರ್ಕ ರಹಿತ

ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಸಚಿವರಾದ ಶಿವಾನಂದ್ ಪಾಟೀಲರು ತಿಳಿಸಿದ್ದಾರೆ. ಪ್ರತಿ ಕ್ವಿಂಟಲ್ ತೊಗರಿಗೆ 7.550/- ರೂ

Read More »

ದಾಂಪತ್ಯ ಜೀವನ

ಮನಸುಗಳು ಎರಡು ಸ್ವಚ್ಚಂದ ಬೆರೆತುಒಳ ಭಾವನೆಯ ಸೂಕ್ಷ್ಮತೆಯ ಅರಿತುಪ್ರೀತಿ ಪ್ರೇಮ ವೇದನೆಗೆ ಮನಸೋತುಅಣಿಯಾಗುವುದೇ ದಾಂಪತ್ಯ ಜೀವನ. ಕೊಟ್ಟು ತೆಗೆದು ಪ್ರೀತಿಯ ಭಾವನೆಇಟ್ಟು ನಡೆದು ಸಂಬಂಧದ ಸಹನೆಇಬ್ಬರೂ ಅರಿತು ಒಳಗಿನ ವೇದನೆಸಾಗುವುದೇ ಗಟ್ಟಿ ದಾಂಪತ್ಯ ಜೀವನ.

Read More »

ಮನದ ಇಚ್ಛೆ

ಏನನ್ನು ಯೋಚಿಸುತ್ತಿರುವೆನು.ಮನಬಂದಂತೆ ಗೀಚುತ್ತಿರುವೆನು.ಕಣ್ಣು ಮುಚ್ಚಿ ಹೊಸ ಕನಸು ಕಾಣುತ್ತಿರುವೆನು.ಕವಿಯಾಗಲು ಹಾತೊರೆಯುತ್ತಿರುವೆನು. ಬೆಳದಿಂಗಳ ರಾತ್ರಿಯಲ್ಲಿ.ಸೂರ್ಯನು ಇಲ್ಲದ ಸಮಯದಲ್ಲಿ.ಚಂದ್ರನು ಬಂದ ಆ ಗಳಿಗೆಯಲ್ಲಿ.ನಕ್ಷತ್ರ ಪುಂಜಗಳು ಎಷ್ಟು ಅಲ್ಲಿ. ಮುಂಜಾನೆಯದ್ದು ಕೋಳಿ ಕೂಗುವ ವೇಳೆಯಲ್ಲಿ.ಸೂರ್ಯನ ಬಿಸಿಲು ನೆತ್ತಿಗೆ ಬಂದಾಗ

Read More »

ಹ್ಯಾಟ್ಸ್ ಆಫ್ ಯೂ ಸರ್

ಭಾರ ಎನಿಸಿದ್ದು ನಿಜಮನಸು ಒಂದು ದಿನ ಗೊಂದಲದ ಗೂಡಾಗಿದ್ದು ಸತ್ಯಈ ಪ್ರಶಸ್ತಿಗೆ ನಾ ಅರ್ಹನೋ ಇಲ್ಲವೋ ನನಗೆ ತಿಳಿಯದೆನಿಮ್ಮ ಮಾತಿಗೆ ಇಲ್ಲವೆನ್ನಲೂ ಆಗದೆ‘ಪುನೀತ’ರ ಹೆಸರಿನ ಈ ‘ರತ್ನ’ವನುಕಳೆದುಕೊಳ್ಳಲು ಮನಸಾಗದೆಖಂಡಿತಾ ಬರುವೆ ಈ ಮಾತು ಸುಳ್ಳಾಗದೆ‘ನಿಮ್ಮ

Read More »

ಪಿ.ಎಂ.ವಿಶ್ವಕರ್ಮ ಯೋಜನೆಯ ತರಬೇತಿದಾರರುಅಮರ ಶ್ರೀ ಆಲದ ಮರಕ್ಕೆ ಭೇಟಿ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ PWD ಕ್ಯಾಪ್ ನಲ್ಲಿರುವ ವನಸಿರಿ ಫೌಂಡೇಷನ್ ವತಿಯಿಂದ ಮರುಜೀವ ಪಡೆದು ಕೊಪ್ಪಳದ ಗವಿಸಿದ್ದೇಶ್ವರ ಅಮೃತ ಹಸ್ತದಿಂದ ಅಮರ ಶ್ರೀ ಎಂದು ನಾಮಕರಣಗೊಂಡ ಆಲದ ಮರಕ್ಕೆ ಮಧ್ಯಮ ವರ್ಗದ ಏಳಿಗೆಗಾಗಿ

Read More »

ಸಹನೆ..!!

ಬದುಕಿಗೆ ಬೇಕೆ ಬೇಕು ಸಹನೆಅದರಿಂದಾಗಿಯೇ ನಿನ್ನ ಸಾಧನೆ ತಾಳ್ಮೆಯೆಂಬ ಶ್ರೇಷ್ಠ ಸದ್ಗುಣನಮ್ಮೆಲ್ಲರ ಯಶಸ್ಸಿಗೆ ಕಾರಣ..! ಬದುಕಿನ ದಾರಿಯ ಗೆಲುವಿಗೆಮುಖದಲ್ಲಿರಲಿ ಪ್ರೀತಿಯ ಕಿರುನಗೆ ಇರಬೇಕು ಶ್ರಮದ ಸ್ವಪ್ರಯತ್ನನೀನಾಗುವೆಯೋ ಆಗ ಭಾರತರತ್ನ..!! ದುಡುಕುವ ನಿನ್ನ ಅವಲಕ್ಷಣದುಷ್ಪರಿಣಾಮಗಳಿಗಾದೀತು ಕಾರಣ

Read More »

ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ

ಕೊಪ್ಪಳ : ಮಾನಸಿಕ ಒತ್ತಡಗಳನ್ನು ಕಳೆದು ಆನಂದ ನೀಡುವ ಶಕ್ತಿ ಕಲೆ ಸಂಗೀತಕ್ಕೆ ರಂಗಭೂಮಿಗೆ ಇದೆ ಎಂದು ಹಿರಿಯ ಸಾಹಿತಿ ಡಾ.ವಿ.ಬಿ. ರಡ್ಡೇರ್ ಅಭಿಪ್ರಾಯಪಟ್ಟರು.ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಜರುಗಿದ ಹಿರಿಯ ರಂಗಕಲಾವಿದೆ ಹೆಚ್.ಬಿ.ಸರೋಜಮ್ಮ

Read More »

ಹಾಯ್ಕುಗಳು

೧.ಬಳಸು ದೇಸಿಸರಿಸು ಆ ವಿದೇಶಿ ,ನೀ ಸ್ವಾವಲಂಬಿ. ೨.ಕುಗ್ಗದಿರು ನೀಜೀವನದಲ್ಲಿ ನುಗ್ಗು,ಆಗು ಅಮರ. ೩.ಬುದ್ಧ ಆಗಲ್ಲಪರವಾಗಿಲ್ಲ ಆಗು,ನಿಯಮ ಬದ್ಧ. ೪.ಚಿಂತೆಯು ಬೇಡಇರಲಿ ಚಿಂತನೆಯು,ಸುಖ ಜೀವನ. ೫.ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ. -ಶಿವಪ್ರಸಾದ್ ಹಾದಿಮನಿ, ಕೊಪ್ಪಳ.

Read More »

ಅಂತರಂಗದ ಭಾವ

ಅಂತರಂಗದಿ ಶುದ್ಧ ಗುಣವ ನೆಟ್ಟುಶರಣರ ವಿಚಾರ ಮನದಲ್ಲಿ ಇಟ್ಟುಕಾಯಕ ನಿಷ್ಠೆಯ ಶ್ರದ್ಧೆಯ ತೊಟ್ಟುಸಾಗು ಹೆತ್ತವರಿಗೆ ಮಮತೆ ಕೊಟ್ಟು. ಹೆಸರನು ಗಳಿಸಿದ ಶ್ರೇಷ್ಠ ಮನೆತನಉಳಿಸುತಲಿ ನಡೆ ಅವರ ಗಟ್ಟಿತನಬಯಸದೆ ಯಾರಿಗೂ ಕೆಡುಕುತನಸನ್ಮಾರ್ಗದಿ ಸಾಗಲಿ ನಿನ್ನ ಜೀವನ.

Read More »

ಒತ್ತಡದ ಜೀವನದಿಂದ ಹೊರ ಬರಲು ಧ್ಯಾನ ಬಹು ಮುಖ್ಯವಾದದ್ದು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 1 ನೇ ಅಂತರಾಷ್ಟ್ರೀಯ ಧ್ಯಾನ ದಿನಾಚರಣೆಯನ್ನು ಆಚರಿಸಲಾಯಿತು.ಬೆಳಿಗ್ಗೆ ಎಂಟು ಗಂಟೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸುವ ಮೂಲಕ ದ್ಯಾನದ ಮಹತ್ವವನ್ನು ಕಾರ್ಯಕ್ರಮದಲ್ಲಿ

Read More »