ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಪರವಾನಿಗೆ ರದ್ದು ಪಡಿಸಿ-ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಸೂಚನೆ

ಶಿವಮೊಗ್ಗ:ಮಾರಾಟಗಾರರು ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಪರವಾನಗೆ ರದ್ದು ಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದರು.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶುಕ್ರವಾರ ಮುಂಗಾರು

Read More »

ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಗಾಗಿ ಜಾಗೃತಿ ಗೀತೆ ಬಿಡುಗಡೆ

ಕೊಪ್ಪಳ/ಕುಷ್ಟಗಿ:ಸರಕಾರಿ ಶಾಲೆಗಳು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಅತ್ಯಂತ ಉತ್ಕೃಷ್ಟ ಮಟ್ಟದ ತರಬೇತಿ ಹೊಂದಿದ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತ

Read More »

ಗೇರುಬೀಜ ಸಂಸ್ಕರಣೆಯಲ್ಲಿ ಗೆದ್ದು ದಾರಿ ತೋರಿದ ಕೃಷಿಕ !

ಈ ಸಾಹಸಗಾಥೆ ಇತರ ಕೃಷಿಕ,ರೈತೋತ್ಪಾದಕ ಸಂಘ ಹಾಗೂ ಸ್ವ-ಸಹಾಯ ಸಂಘಗಳಿಗೆ ಉತ್ಸಾಹ ಹಾಗೂ ಉತ್ತೇಜನ ನೀಡಬಲ್ಲುದು.ಮಾಡುವ ಮನಸ್ಸಿದ್ದರೆ ಇಲ್ಲಿದೆ ಪಥ. ಮಲೆನಾಡು/ಕರಾವಳಿಯಲ್ಲಿ ಗೇರು ಬೆಳೆಯ ವಿಚಿತ್ರ ಸನ್ನಿವೇಶ ನೋಡಿ.ನೀವು ಗೇರು ಕೃಷಿಕರಾದರೆ ಸಂಸ್ಕರಿಸದ ಗೇರುಬೀಜಕ್ಕೆ

Read More »

ನ್ಯಾನೋ ಕಥೆ:ಹೆಂಡತಿ

ಅವನ ಹೆಂಡತಿ‌ ಅವನಿಗೆ ಊಟ ಬಡಿಸುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ, ನನಗೆ ನೀವು ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಅಂತ ಪುಕಾರು ಹೇಳುತ್ತಿದ್ದಳು..ಅವನು ಏನು ಮಾತಾಡದೇ ಊಟ ಮಾಡುತ್ತಾ, “ಇವತ್ತಿನ‌

Read More »

“ಚಿತ್ತಿ ಮಳಿಯಾಗ ಕಪ್ಪಿ ಬಿದ್ಹಾಂಗ”

ಸಂಜೆ ನಾನು ಶಿವು ಮತ್ತು ಭಕ್ತ ಪ್ರಾಣೇಶ್ ಹೀಗೆ ಮೂವರು ಚಹಾ ಕುಡಿಯುವಾಗ ಗೆಳೆಯ ಶಿವು ಕುತೂಹಲದಿಂದ ಜೈವಿಕ ಕ್ರಿಯೆಗಳಿಲ್ಲದೆ ಮನುಷ್ಯನೊಬ್ಬ ಹುಟ್ಟಲು ಸಾಧ್ಯವೇ ಎಂದು ಕೇಳಿದ? ಅದಕ್ಕೆ ಜೀವಶಾಸ್ತ್ರ ಪ್ರಕಾರ ಏಕಕೋಶದ ಸೂಕ್ಷ್ಮಾಣು

Read More »

ನ್ಯಾನೋ ಕಥೆ:ಹೂವು ಮುಳ್ಳು

“ನನ್ನನ್ನು ಯಾವಾಗ್ಲೂ ಹೂವು ಅಂತಾ ಇರ್ತೀರಲ್ಲಾ…ಒಂದು ವೇಳೆ ನಾನು ಹೂವಾದ್ರೆ ನೀವೇನಾಗ್ತೀರಾ..?”ತನ್ನ ಗಂಡನನ್ನು ಕೇಳಿದಳು.. ಅವನು “ನಾನು ಮುಳ್ಳಾಗುವೆ…ಹೂವನ್ನು ಕಾಯುವ ಮುಳ್ಳಾಗುವೆ..”ಎಂದ ಮುಗುಳು ನಗುತ್ತಾ..! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ:ಕೋಪ

ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ

Read More »

ನ್ಯಾನೋ ಕಥೆ:ಜಗಳ

ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ

Read More »

ಬೇಸಿಗೆ ಮುಗಿಯಿತು.ಶಾಲೆ ಆರಂಭವಾಯಿತು

ಗೆಳೆಯರೇ ನನ್ನ ಗೆಳತಿಯರೇ ಕಳೆಯಿತುಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ ಶಾಲಾ ಕಾಲೇಜಿಗೆ ಎಂಬ ಮಧುರ ಹಾಡು ಎಲ್ಲರಿಗೂ ಗೊತ್ತು ಏಕೆಂದರೆ ಬೇಸಿಗೆ ಮುಗಿದು ಶಾಲೆ ಪ್ರಾರಂಭವಾಗುವ ದಿನ ಬಂದಾಗಿದೆ ಪಕ್ಷಿಗಳು ಗೂಡಿನಿಂದ

Read More »

ಸಂಪಾದಕೀಯ-ನಾವಿರುವುದೇ ನಿಮಗಾಗಿ…ಇಂತಿ ನಿಮ್ಮಚಮಚಾ.ಚೊಂಬು..ಬಕೆಟ್ ಗಳು…

ತುಂಬಾ ಸಿಂಪಲ್ ಪರಿಚಯ: ಜನಸೇವೆಗಾಗಿಯೇ ತಮ್ಮ ಜನ್ಮ,ಜೀವನ ಮುಡಿಪಿಟ್ಟಿದ್ದೇವೆ ನಿಮಗಾಗಿಯೇ ನಾವು ಈ ಜನ್ಮ ತಾಳಿರುವುದು ನಾವಿರುವುದೇ ನಿಮಗಾಗಿ ನಿಮ್ಮ ಉದ್ದಾರವೇ ನಮ್ಮ ಜೀವನದ ಮೊದಲ ಗುರಿ ಎಂದು ಪೂರ್ತಿ ಹೂಕೋಸನ್ನೇ ನಮ್ಮ ಕಿವಿಗೆ

Read More »