
ಎಳ್ಳು ಅಮಾವಾಸ್ಯೆ ವಿಶೇಷ ಲೇಖನ :ಎಳ್ಳಿನಿಂದ ತರ್ಪಣ ಮಾಡುವುದರ ಮಹತ್ವ
19-12-2025 ಶುಕ್ರವಾರ ಎಳ್ಳಮಾವಾಸ್ಯೆ. ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಂದು ಮನುಷ್ಯನು ಹುಟ್ಟುವಾಗಲೇ ಐದು ಋಣವುಳ್ಳವನಾಗುತ್ತಾನೆ. ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ ಮತ್ತು ಭೂತಋಣ.ದೇವತೆಗಳು, ಋಷಿಗಳು,







