ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ಶರಣಬಸವೇಶ್ವರ 57 ನೇ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ,ತುಲಾಭಾರ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನಲ್ಲಿರುವ ಸೊಂಪೂರ ಗ್ರಾಮದಲ್ಲಿ ಮಹಾಮಹಿಮ ಕಲಬುರ್ಗಿ ಶ್ರೀ ಶರಣಬಸವೇಶ್ವರ ೫೭ ನೇ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಅವರ ತುಲಾಭಾರ ಕಾರ್ಯಕ್ರಮ

Read More »

ಬಲೆ ಮಗನೇ ನೀನು ಛಲಗಾರ

ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು

Read More »

ಮಹನೀಯರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು:ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ

ಕೊಪ್ಪಳ:ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಗುಣಗಳನ್ನು ನಾವು ನೀವೆಲ್ಲರೂ ಕೂಡಾ ಮೈಗೂಡಿಸಿಕೊಂಡು ಬದುಕು ಸಾಗಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ಹಮ್ಮಿಕೊಂಡ

Read More »

ನ್ಯಾನೋ ಕಥೆ-‘ಅ’ನಿರೀಕ್ಷಿತ

“ಅಲ್ಲಾ ಕಣೆ…‌ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ‌

Read More »

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಬಾಬಾ ಜಗಜೀವ ರಾಮ್ ಜಯಂತಿ ಆಚರಣೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಬಾಬಾ ಜಗಜೀವ ರಾಮ್ ಇವರ ಜಯಂತಿಯನ್ನು ಢಣಾಪುರ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಜಗಜೀವನ ರಾಮ್ ಅವರ

Read More »

ಭಟಪನಹಳ್ಳಿಯ ಭಕ್ತರ ಭಕ್ತಿ ದೊಡ್ಡದು-ಶ್ರೀಗಳು

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕ ಭಟಪನಹಳ್ಳಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 27ನೇ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪೂರ ವಿರಚಿತ ಮಹಾಶಿವಶರಣೆ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ ಹಾಗೂ

Read More »

ನಾಳೆ ಸಾಮೂಹಿಕ ವಿವಾಹ

ಕೊಪ್ಪಳ/ಕಾರಟಗಿ:ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕಾರಟಗಿ ಪಟ್ಟಣದಲ್ಲಿ ಮೇ 10ರಂದು ಶುಕ್ರವಾರ 21 ಜೋಡಿ ಉಚಿತ ಸಾಮೂಹಿಕ ಮದುವೆ ನಡೆಯುವವು ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ

Read More »

ನ್ಯಾನೋ ಕಥೆ-ಅಪರಾಧ

“ಥೂ ಚಾಂಡಾಲ….‌ಇವತ್ತೂ ಕುಡಿದು ಬಂದಿದೀಯಾ… ನಿನ್ನ ಹೆಂಡ್ತಿ ಮಕ್ಕಳ ಬಗ್ಗೆ ಒಂಚೂರು ಕಾಳಜಿ ಇಲ್ವಾ ನಿನಗೆ…?” ಅವಳು ಕೋಪದಿಂದ ಅರಚಿದಳು..“ಲೇ… ನಂಗೆ ಹೇಳ್ತೀಯಾ…ಇರು ನಿಂಗೆ ಮಾಡ್ತೀನಿ…” ಎನ್ನುತ್ತಾ ಆತ‌ ಅವಳಿಗೆ ಹೊಡೆಯಲು ಶುರು ಮಾಡಿದ…

Read More »

ನ್ಯಾನೋ ಕಥೆ-ಸಾಧನೆ

“ಗೆಳತಿ… ನೀ ತೊರೆದದ್ದಕ್ಕೆ ನಾ ಭಗ್ನ ಪ್ರೇಮಿಯಾಗಲಿಲ್ಲ.. ಅದನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡೆ…ಅದರ ಪರಿಣಾಮ ಇದು..” ಎಂದುಕೊಳ್ಳುತ್ತಾ, ತಾನೇ ಕಷ್ಟಪಟ್ಟು ಬೆಳೆಸಿದ ಎಕರೆಗಟ್ಟಲೇ ಇರುವ ಸುಂದರ ಗುಲಾಬಿ ತೋಟವನ್ನೇ ನೋಡತೊಡಗಿದ…ಇನ್ನೆರಡು ದಿನಗಳಲ್ಲಿ ಸರ್ಕಾರ ಅವನಿಗೆ ‘ವರ್ಷದ

Read More »

ಮತದಾನಕ್ಕಾಗಿ ದುಬೈನಿಂದ ಬಂದ ಕೊಪ್ಪಳದ ಯುವಕ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಿವಾಸಿಯಾದ ರವಿ ರಾಠೋಡ ಅವರು ದುಬೈಯಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿವಹಿಸುತ್ತಿದ್ದು ಮತದಾನ ನಮ್ಮ ಹಕ್ಕು ಎನ್ನುವಂತೆ ಮತ ಚಲಾಯಿಸಲು ದುಬೈಯಿಂದ ಬಂದು ತಮ್ಮ‌ ಕುಟುಂಬ ಪರಿವಾರದೊಂದಿಗೆ

Read More »