ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ಸಂಭ್ರಮದಿಂದ ವಿಘ್ನೇಶ್ವರನ ಬೀಳ್ಕೊಟ್ಟ ಸಿಂಗನಾಳ ಗ್ರಾಮಸ್ಥರು

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣಪತಿಯನ್ನು ಗ್ರಾಮದ ಹಿರಿಯರು ಹಾಗೂ ಯುವ ಮುಖಂಡರು ಶಾಲಾ ಮಕ್ಕಳು ಶಿಕ್ಷಕರು. ಡೊಳ್ಳು, ಒಡವು ಹೇಳುವ ಮೂಲಕ, ಬಹಳ ಸಂಭ್ರಮದಿಂದ

Read More »

ಕವನ:ಮರೆತು ಬಿಡು ಜಾತಿ

ಬದುಕ ಬಂಡಿಯ ನೂಕುತ್ತಸಾಗಿರುವ ನಾವು,ಉಂಡಿರುವೆವು ಸಹಸ್ರಾರುನೋವು-ನಲಿವು.ಕಷ್ಟಗಳು ನಮಗೇನುಹೊಸದಲ್ಲ, ಗೆಳೆಯ,ಅವುಗಳನೇ ಹಾಸಿ,ಹೊದ್ದವರುನೋವಿನಲ್ಲಿ, ಮಿಂದೆದ್ದವರು, ನೋವೇ ಬರಲಿ,ನಗುವೇ ಇರಲಿಎರಡನ್ನೂ ಸಮನಾಗಿ ಕಂಡವರು ನಾವು,ಬದುಕಿರುವ ತನಕಅನುಭವಿಸಲೇ ಬೇಕಲ್ಲ,ಬೇಂದ್ರೆ ಹೇಳಿಲ್ಲವೇ,“ಬಡ ನೂರು ವರುಷಾನ,ಹರುಷಾದಿ ಕಳೆಯೋಣ”ಜೀವನದಿ ನೋಯಬೇಕು,ಬೇಯಬೇಕು,ಆಗಲೇಸಾರ್ಥಕ ಬದುಕು.ನೊಂದವನೆಂದು,ನೀಕಳೆಗುಂದಬೇಡ, ಸಮಾಧಾನಕ್ಕಿಂತ ದೊಡ್ಡಬಹುಮಾನ

Read More »

ಕುಷ್ಟಗಿಯ ಎಸ್. ವಿ .ಸಿ. ಕಾಲೇಜಿನಲ್ಲಿ ಸಂಭ್ರಮದಿಂದ ಶಿಕ್ಷಕರ ದಿನಾಚರಣೆ

ಕೊಪ್ಪಳ/ಕುಷ್ಟಗಿ: ಸೆಪ್ಟೆಂಬರ್ ಐದು,ಇದು ಶಿಕ್ಷಣ ತಜ್ಞ, ರಾಜಕೀಯ ಮುತ್ಸದ್ದಿ, ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರ ಜನ್ಮದಿನ, ಅವರು ತಮ್ಮ ಜನ್ಮದಿನವನ್ನು ಶಿಕ್ಷಕ ಬಂಧುಗಳಿಗೆ ಅರ್ಪಿಸಿ, ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿರಿ ಎಂದು ಹೇಳಿದ್ದರು ಅಂದಿನಿಂದ ಪ್ರತೀ ವರ್ಷ

Read More »

ಪರಿಸರ ನಾಶದತ್ತ ಹೆಜ್ಜೆ ಹಾಕುತ್ತಿದೆ ಸಮಾಜದ ಮನಮನಿ ಸ್ಥಿತಿ ಬೇಸರವೆನಿಸಿದೆ

ಗಂಗಾವತಿ :ಗಾಂಧೀಜಿಯವರ ಸರ್ಕಲ್ ನಿಂದ ಸಿಬಿಎಸ್ ಸರ್ಕಲ್ ವರೆಗೆ ಅಂಗಡಿ ಮುಗ್ಗಟ್ಟುಗಳ ಮುಂದೆ ನೆಟ್ಟಿರುವ ಗಿಡಗಳ ಚಂಡಕಡಿತ , ವಿದ್ಯುತ್ ಸಂಪರ್ಕಕ್ಕೆ ದಕ್ಕೆಯಾಗುವ ಕಾರಣ ಗಿಡಗಳನ್ನು ಕತ್ತರಿಸಲಾಗಿದೆ. ನನಗೆ ಬಹಳ ದುಃಖವೆನಿಸಿತು ಆ ಮಾರ್ಗದಲ್ಲಿ

Read More »

ಡೆತ್ ನೋಟ್

ಪತ್ರ ನಿಮ್ಮದು ಒತ್ತಾಯದ ಸಹಿ ನನ್ನದುಬರೆದಿದ್ದಲ್ಲ ಬರೆಸಿದ್ದು ನನಗೂ ಸಾವುಂಟುಅನಾದಿ ಕಾಲ ಅಂಗೈಯಲ್ಲಿ ಸಾಕಿದೆಬೇಕಾದಷ್ಟು, ಸಾಕು ಎನ್ನುವಷ್ಟು ನೀಡಿದೆಮಿಕ್ಕಿ ಕಕ್ಕುವಷ್ಟು ಬಾಚಿ ಕೊಟ್ಟೆಪಾಪ…ನಿಮ್ಮಿಂದ ಸಿಕ್ಕಿದ್ದು ದುಷ್ಟ ದುರುಳ ದ್ರೋಹಿ ಪಟ್ಟ. ಅನನ್ಯ ಅಗಾಧ ಸಂಪತ್ತು

Read More »

ಮೋಸಹೋದ ಪ್ರತಿನಿಧಿಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಕೊಪ್ಪಳ: ಗ್ರೀನ್ ಬಡ್ಸ್,ಪಲ್ಸ್ ,ಸಮೃದ್ಧ ಜೀವನ, ಗುರುಟಿಕ್,ವಿ-ತ್ರಿ ರೀತಿಯ ವಿವಿಧ ಕಂಪನಿಗಳಲ್ಲಿ ಮೋಸಹೊಗಿರುವ ಪ್ರತಿನಿಧಿಗಳು ಕೊಪ್ಪಳ ಜಿಲ್ಲಾ TPJP ವತಿಯಿಂದ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಯಶಸ್ವಿಗೆ

Read More »

ಹರ ಮುನಿದರೂ ಗುರು ಕಾಯ್ವನು..!!

“ಹರ ಮುನಿದರೂ ಗುರು ಕಾಯ್ವನು” ಎಂಬ ಅರ್ಥಗರ್ಭಿತವಾದ ನಾಣ್ಣುಡಿಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇದು ಗುರುವಿನ ಮಹತ್ವವನ್ನು, ಶಕ್ತಿಯನ್ನು ಮತ್ತು ಶ್ರೇಷ್ಠತೆಯನ್ನು ಗುರುತಿಸುವಂತಿದೆ.ಕಾರಣ ಈ ಜಗತ್ತನ್ನೇ ಸೃಷ್ಟಿಸಿದ ಆ ಭಗವಂತ ಕೂಡಾ ಆಕಸ್ಮಿಕವಾಗಿ ಕೋಪಗೊಂಡಿದ್ದಾದರೆ

Read More »

ಶ್ರೀ ಭೀಮಾಂಬಿಕಾದೇವಿ ಮಠ ದಮ್ಮೂರಿನಲ್ಲಿ ೩೬೫ ನೇ ಶಿವಾನುಭವ ಗೋಷ್ಠಿ

ದಯವಿಲ್ಲದ ಧರ್ಮ ಯಾವದಯ್ಯ ? ಯಲಬುರ್ಗಾ :ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಅರಿತುಕೊಂಡಾಗ ದಯ ಧರ್ಮದ ಹಾದಿಯಲ್ಲಿ ಸಾಗುವದಕ್ಕೆ ಸಾಧ್ಯವಾಗುತ್ತದೆ ಎಂದು ಶಿಕ್ಷಕ ಆನಂದ ಸೊಬಗಿನ ಅವರು ಹೇಳಿದರು. ಸತ್ಸಂಗದಿಂದ ಹತ್ತಿರವಿದ್ದಾಗ

Read More »

ಹನಿಗವನಗಳು

೧. ವ್ಯತ್ಯಾಸ. ಅನ್ನುತ್ತಿದ್ದರು ಅಂದುಗುರುವೇ ನಮಃ,ಅನ್ನುತ್ತಿದ್ದಾರೆ ಇಂದುಗುರು ಏನ್ ಮಹಾ?! ೨. ಮಂತ್ರ.ಕಲಿತೆವು ಅಂದುಗುರುಗಳಿಂದ ಮಂತ್ರ,ಹಾಕುತ್ತೇವೆ ಇಂದುಗುರುವಿಗೇ ತಿರುಮಂತ್ರ! -ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.ಕನ್ನಡ ಉಪನ್ಯಾಸಕರು.

Read More »

ಲತಾ ಮಂಗೇಶ್ಕರ್ ಅವರ ಕೊನೆಯ ಮಾತುಗಳು

ಈ ಜಗತ್ತಿನಲ್ಲಿ ಸಾವಿಗಿಂತ ಸತ್ಯವಿಲ್ಲ,ನನ್ನ ಗ್ಯಾರೇಜ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಬ್ರಾಂಡ್ ಕಾರು ನಿಂತಿದೆ. ಆದರೆ, ನಾನು ಗಾಲಿಕುರ್ಚಿಗೆ ಸೀಮಿತನಾಗಿದ್ದೆ! ಈ ಪ್ರಪಂಚದಲ್ಲಿರುವ ಎಲ್ಲಾ ವಿವಿಧ ವಿನ್ಯಾಸಗಳು ಮತ್ತು ಬಣ್ಣಗಳು, ದುಬಾರಿ ಬಟ್ಟೆಗಳು, ದುಬಾರಿ

Read More »