ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

” ಗಾಂಧಿ ಜಯಂತಿ ಮತ್ತು ನಾವು. “

ಸತ್ಯ ಶಾಂತಿ ಅಹಿಂಸೆಗಳೆಂಬಅಸ್ತ್ರಗಳನ್ನು ಬೋಧಿಸಿ ಪಾಲಿಸಿದ ಗಾಂಧೀ,ನ್ಯಾಯ ನೀತಿ ಸಮಾನತೆಗಾಗಿಅಹೋರಾತ್ರಿ ದುಡಿದ ಗಾಂಧೀಗುಲಾಮಗಿರಿಯ ದಾಸ್ಯದಿಂದನಮ್ಮನೆಲ್ಲ ಪಾರು ಮಾಡಲುಪ್ರಾಣವನ್ನೇ ತ್ಯಾಗ ಮಾಡಿದ ಗಾಂಧೀ,ಮತ್ತೆ ಬಂದಿದೆ ನಿನ್ನ ಜಯಂತಿ, ಪ್ರತಿ ವರ್ಷವೂ ಬರುವಂತೆ?!.ಗಾಂಧಿ ನಮಗೆ ನೀ ಮಾತ್ರಬೇಕು!

Read More »

ಬಾಲ್ಯ ವಿವಾಹ ಮತ್ತು ಲಿಂಗ ತಾರತಮ್ಯ ತಡೆಯಲು ಗೋಡೆ ಬರಹ ಅಭಿಯಾನ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಕುದರಿಮೋತಿ ಗ್ರಾಮದಲ್ಲಿ ವಿಸ್ತಾರ್ ಸಂಸ್ಥೆಯ ಕನಸು ಕಿಶೋರಿ ಸಂಘಟನೆ ಯೋಜನೆ ವತಿಯಿಂದ ಬಾಲ್ಯ ವಿವಾಹ ಮತ್ತು ಲಿಂಗ ತಾರತಮ್ಯ ತಡೆಯಲು ಗೋಡೆ ಬರಹ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು

Read More »

ಭಾರತ ವಿವಿಧತೆಯಲ್ಲಿ ಏಕತೆಯಿರುವ ದೇಶ :ಡಾ. ಗಣಪತಿ ಲಮಾಣಿ

ಭಾರತ ವಿವಿಧತೆಯಲ್ಲಿ ಏಕತೆಯಿರುವ ದೇಶ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಚಾರ್ಯ ಡಾ. ಗಣಪತಿ ಲಮಾಣಿ ಯವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಎನ್. ಎಸ್. ಎಸ್

Read More »

ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನಾ ಸಮಾರಂಭ

ಕೊಪ್ಪಳ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ, ಮತ್ತು ಸಿದ್ದಯ್ಯ ಪುರಾಣಿಕ ಟ್ರಸ್ಟ್ ನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಯಶಸ್ವಿಯಾಗಿ ಜರುಗಿತು. ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೊಪ್ಪಳ ಜಿಲ್ಲಾ

Read More »

ಮಳೆಗೆ ಕುಸಿದ ಮನೆ ಮೇಲ್ಚಾವಣಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮೂರು ದಿನಗಳ ನಿರಂತರ ಮಳೆಗೆ ಹೆಬ್ಬಾಳ ಗ್ರಾಮದ ನಿವಾಸಿಯಾದ ಪರಿಸರ ಪ್ರೇಮಿ ಹಾಗೂ ರಕ್ತದಾನಿಯಾದ ಉಮೇಶ ಬಿ ತಂದೆ ಸುಖಮುನಿಯಪ್ಪ ಅವರ ಮನೆ ಕುಸಿದಿದೆ ಯಾವ

Read More »

ದೇಶ ಕಂಡ ಪ್ರಾಮಾಣಿಕ ರಾಜಕಾರಣಿ ಜಸ್ವಂತ್ ಸಿಂಗ್

ಈ ದೇಶ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿ ದೇಶವೇ ಮೆಚ್ಚುವಂಥಹ ಸೇವೆಯನ್ನು ಸಲ್ಲಿಸಿ, ಸರ್ವರ ಪ್ರಶಂಸೆಗೆ ಪಾತ್ರರಾದವರು ಎಂದರೆ ಅವರೇ ಲಿಂಗೈಕ್ಯ ಜಸ್ವಂತ್ ಸಿಂಗ್ ರವರು.ಜಸ್ವಂತ್ ಸಿಂಗ್ ರವರು ಭಾರತೀಯ ರಾಜಕೀಯದಲ್ಲಿ, ಅದರಲ್ಲೂ ವಿಶೇಷವಾಗಿ

Read More »

ಎಸ್. ಎಲ್. ಭೈರಪ್ಪ ಅವರಿಗೆ ನುಡಿನಮನ

ಕೊಪ್ಪಳ : ಕನ್ನಡ ಸಾಹಿತ್ಯ ದ ಶ್ರೇಷ್ಠ ಕಾದಂಬರಿಕಾರರೂ, ಸಾಹಿತಿಗಳೂ ಆಗಿದ್ದ ಎಸ್. ಎಲ್.ಭೈರಪ್ಪ ಅವರು ತೊಂಬತ್ನಾಲ್ಕು ವರ್ಷಗಳ ತುಂಬು ಜೀವನ ನಡೆಸಿ, ವಯೋಸಹಜ ಕಾಯಿಲೆಗೆ ಈಡಾಗಿ, ಇಹಲೋಕವನ್ನು ತ್ಯಜಿಸಿದ ಭೈರಪ್ಪನವರು, ತಮ್ಮ ಜೀವಿತಾವಧಿಯಲ್ಲಿ,

Read More »

ರಸ್ತೆ ಗುಂಡಿಗಳಿಗೆ ಹೂ ಚೆಲ್ಲಿ ಪೂಜೆ ಪುನಸ್ಕಾರ, ಕೆ ಆರ್ ಎಸ್ ಪಕ್ಷದಿಂದ ವಿಭಿನ್ನ ಪ್ರತಿಭಟನೆ

ಕೊಪ್ಪಳ/ ಗಂಗಾವತಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬುಧವಾರ ಗಂಗಾವತಿ ನಗರದಲ್ಲಿರುವ ದೊಡ್ಡ ದೊಡ್ಡ ತಗ್ಗು ಗುಂಡಿಗಳಿಗೆ ಹೂ ಚಲ್ಲಿ, ಊದು ಬತ್ತಿ ಬೆಳಗಿ, ಪೂಜೆ ಪುನಸ್ಕಾರ ಮಾಡಿ ಮಳೆ ನೀರಿನಿಂದ

Read More »

ದಮ್ಮೂರ ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ೩೭೮ ನೆಯ ಶಿವಾನುಭವ ಗೋಷ್ಠಿ

ಪಾಪದ ಫಲವೇ ದುಃಖ ಪುಣ್ಯದ ಫಲವೇ ಸುಖ : ಒಪ್ಪತ್ತೇಶ್ವರ ಶ್ರೀಗಳು ಕೊಪ್ಪಳ/ ಯಲಬುರ್ಗಾ: ಪರರಿಗೆ ಉಪಕಾರ ಮಾಡುವ ಮನೋಭಾವ ನಮ್ಮದಾಗಬೇಕು, ಒಳಿತು ಮಾಡುವ ಗುಣ ನಮ್ಮಲ್ಲಿ ಇದ್ದಾಗ ಪುಣ್ಯದ ಫಲ ಲಭಿಸಲು ಸಾಧ್ಯ

Read More »
error: Content is protected !!