
ಅಣಬೆ ಬೇಸಾಯ ತರಬೇತಿ ಕಾರ್ಯಗಾರ
ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿ ಇವರ ಸಹಯೋಗದಲ್ಲಿ ಜರುಗಿತು. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ತಾಲೂಕಿನಲ್ಲಿ ಅಣಬೆ ಕೃಷಿಯ ಬಗ್ಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿ ಇವರ ಸಹಯೋಗದಲ್ಲಿ ಜರುಗಿತು. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ತಾಲೂಕಿನಲ್ಲಿ ಅಣಬೆ ಕೃಷಿಯ ಬಗ್ಗೆ

ಬರೆದುಬಿಡು ಪ್ರೇಮಕೆ ಹೊಸದೊಂದು ಮುನ್ನುಡಿ.ಇಂದಾದರೂ ಹಿತವೆನಿಸಲಿ ನಿನ್ನದೊಂದು ಮುನ್ನುಡಿ. ಅದೇ ಭಾರ ಬದುಕು ಅದೇ ಮರೆಯಲಾಗದ ನೋವುಎಂದಾದರೂ ಗೀಚಿ ಕಳುಹಿಸು ನನಗೊಂದು ಮುನ್ನುಡಿ. ಯುಗ ಯುಗಗಳೇ ಸಾಗಿವೆ ಜಗವು ಬದಲಾಗಿ ಹೋಗಿದೆಬದಲಾದರೂ ನಾವು ಹೇಳಬೇಕು

ಡಾ. ಮಲ್ಲೇಶ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪಿ. ಹೆಚ್. ಡಿ ಪದವಿ ( ಡಾಕ್ಟರೇಟ್ ಪದವಿ ) ನೀಡಿದೆ. ಇವರು ಕನ್ನಡದಲ್ಲಿ ಗಜಲ್ ಕಾವ್ಯ : ವಿಭಿನ್ನ ಆಯಾಮಗಳು ( ಉತ್ತರ ಕರ್ನಾಟಕದ

ಕೊಪ್ಪಳ/ ಯಲಬುರ್ಗಾ: ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತರವಾಗಿ ನಿರಂತರವಾಗಿ ಬೆಳಗಿನ ಸಮಯದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಸಾಗಿ ಬಂದಿರುತ್ತದೆ ಇದರ ಪ್ರಯುಕ್ತವಾಗಿ ಆ. ೧೭ ರಂದು ರವಿವಾರ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಶ್ರೀ ವೀರಭದ್ರೇಶ್ವರ ನೂತನ ರಥೋತ್ಸವಕ್ಕೆ ಚಾಲನೆಯನ್ನು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ, ಕುದರಿಮೋತಿ. ಹಾಗೂ ಮೌನತಪಸ್ವಿ ಶ್ರೀ ಅಭಿಮನ್ಯಪ್ಪಜ್ಜನವರ ಧರ್ಮರ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮದ

ಆಚರಿಸುತ್ತಿದ್ದೇವೆ ನಾವುಎಪ್ಪತ್ತೊಂಬತ್ತನೆಯಸ್ವಾತಂತ್ರ್ಯ ದಿನೋತ್ಸವ, ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮಅಸ್ತ್ರಗಳು, ಪಡೆದೆವು ನಾವುಅಂತೂ ಸ್ವಾತಂತ್ರ್ಯ,ಕಳೆದುಕೊಂಡೆವು ಸ್ವತಂತ್ರ! ಸ್ವಾತಂತ್ರ್ಯವೆಂದರೇನು?ತಿಳಿದೆವು ನಾವು ಸ್ವೇಚ್ಛಾಚಾರಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ! ಸ್ವಾತಂತ್ರ್ಯ ಸಿಕ್ಕಿತೆಂದುಸಂತೋಷ ಪಡೋಣವೇ,ಸ್ವತಂತ್ರ ಕಳೆದುಕೊಂಡೆವೆಂದುದುಃಖಿಸೋಣವೇ? ಏರುತಿದೆ ನೋಡಿಲ್ಲಿ ಧ್ವಜ,ಕೇಸರಿ, ಬಿಳಿ,

ಮಾತು ತಪ್ಪಿದ ಸಿದ್ದರಾಮಯ್ಯನವರೇ, ಈಗಲಾದರೂ ನುಡಿದಂತೆ ನಡೆಯಿರಿ -ಶರಣು ಪಾಟೀಲ್ ಕೊಪ್ಪಳ :ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಮೂರು ದಿನಗಳ ಅಹೋರಾತ್ರಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎ ಐ ಡಿ ವೈ

ಕೊಪ್ಪಳ/ಗಂಗಾವತಿ : ಒಳ ಮೀಸಲಾತಿ ಸಮೀಕ್ಷೆಯಲ್ಲಿ (ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ ಆದ್ದರಿಂದ ಈ ಒಳ ಮೀಸಲಾತಿ ಸಮೀಕ್ಷೆಯಲ್ಲಿ ತಾರತಮ್ಯ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಆದ್ದರಿಂದ ಕೂಡಲೆ ಒಳ ಮೀಸಲಾತಿ ಮೂರು ಸಮೀಕ್ಷೆ

ಕೊಪ್ಪಳ : ಕಳೆದ 30 ವರ್ಷಗಳಿಂದ ಒಳ ಮೀಸಲಾತಿ ಜಾರಿಗಾಗಿ ಕರ್ನಾಟಕದ ಪರಿಶಿಷ್ಟ ಜಾತಿಗೆ ಒಳಪಡುವ ಜಾತಿಗಳ ಕೂಗು ಇಂದು ಒಂದು ಹೊಸ ರೂಪದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಹತ್ತಿರ ಬಂದು ತಲುಪಿದೆ ಬಹುಜನ
Website Design and Development By ❤ Serverhug Web Solutions