ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಸಾಧಕನಾಗು…

ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕುತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕುಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕುನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕುಬೇಜಾರು ಆಲಸ್ಯತನ ದೂರಕ್ಕೆ ನೂಕುಸಾಧಕರ ಸಾಧನೆಗಳ ಮೆಲುಕು

Read More »

ಮಾರಕವಾಗುತ್ತಿರುವ ಸ್ವಜಾತಿ ವ್ಯಾಮೋಹದ ಗೆಳೆತನ..!!

ಸ್ನೇಹ ಎನ್ನುವ ವಿಶಾಲವಾದ ಪದವನ್ನು ಸಾಮಾನ್ಯವಾಗಿ ವಿವರಿಸಲು ಸಾದ್ಯವೇ ಇಲ್ಲ. ಯಾಕೆಂದರೆ ಅದರ ವ್ಯಾಪ್ತಿ‌ ಮತ್ತು ಆಳವು ಅಷ್ಟೊಂದು ವಿಶಾಲವಾದ ಅರ್ಥವನ್ನು ಹೊಂದಿದೆ. ಎಲ್ಲಾ ಸಂಬಂಧಗಳನ್ನು ಮೀರಿ ನಮಗೆ ಅಗೋಚರವಾದ ಶಕ್ತಿಯನ್ನು ಕೊಡುವ ಏಕೈಕ

Read More »

ನಾಗರ ಪಂಚಮಿ; ನಾಗರ ಮೂರ್ತಿಗೆ ಹಾಲೆರೆದ ಮಹಿಳೆಯರು

ಕಾರಟಗಿ ಪಟ್ಟಣದ ವಿವಿದಢೆ ಸಂಭ್ರಮದಿಂದ ಜರುಗಿದ ನಾಗರ ಪಂಚಮಿ ಕಾರಟಗಿ : ನಾಗರ ಪಂಚಮಿಯನ್ನು ಪಟ್ಟಣದ ಬಸವೇಶ್ವರ ನಗರದ ಶ್ರೀ ಗುರು ಚಿಕ್ಕಯ್ಯಪ್ಪ ದೇವಸ್ಥಾನ ಬಳಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಸೋಮವಾರ ದಿನವಾದ

Read More »

ನಸುಕಿನ ನುಡಿ

ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳುಸೋನೆಗೆ ಸಿಲುಕಿದ ಮಂದಿಯ

Read More »

ಸಚಿವರ ನಿರ್ಲಕ್ಷ್ಯ : ರೈತರ ಆಕ್ರೋಶ

ಕೊಪ್ಪಳ/ ಗಂಗಾವತಿ: ತಾಲೂಕಿನ ಕೋಟೆ ಕ್ಯಾಂಪ್ ನ 25ನೆಯ ಕಾಲುವೆ ದುರಸ್ತಿಯಲ್ಲೇ ಇದ್ದು, ಕೋಟೆ ಕ್ಯಾಂಪಿನಿಂದ ಹೊಸಕೆರೆ ಗ್ರಾಮಕ್ಕೆ ದಾಟುವ ಬ್ರಿಜ್ ಭಾನುವಾರ ಬ್ರಿಜ್ ಒಳಗಿನ ಗೋಡೆ ಕುಸಿದು ಬಿದ್ದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕನಕಗಿರಿ

Read More »

ಒಕ್ಕೂಟದ ಉಪಾಧ್ಯಕ್ಷರಿಗೆ ಸನ್ಮಾನ

ಕೊಪ್ಪಳ/ ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿಯಮಿತ ಬಳ್ಳಾರಿ ಉಪಾಧ್ಯಕ್ಷರಾದ ಸನ್ಮಾನ್ಯ ಎನ್. ಸತ್ಯನಾರಾಯಣರವರು ಗಂಗಾವತಿ ಉಪಕಛೇರಿಗೆ ಬೇಟಿ ನೀಡಿದ್ದರು. ಒಕ್ಕೂಟದ ಅಧಿಕಾರಿಗಳ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ

Read More »

ಒಕ್ಕೂದ ನೂತನ ಉಪಾಧ್ಯಕ್ಷರಿಗೆ ಅಧಿಕಾರಿಗಳಿಂದ ಸನ್ಮಾನ

ಕೊಪ್ಪಳ/ ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿಯಮಿತ ಬಳ್ಳಾರಿ ಉಪಾಧ್ಯಕ್ಷರಾದ ಸನ್ಮಾನ್ಯ ಎನ್ ಸತ್ಯನಾರಾಯಣರವರು ಗಂಗಾವತಿ ಉಪಕಛೇರಿಗೆ ಭೇಟಿ ನೀಡಿದ್ದರು. ಒಕ್ಕೂಟದ ಅಧಿಕಾರಿಗಳು ಉಪಾಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಿ, ಗೌರವಿಸಿದರು.

Read More »

ಉಡುಗೊರೆ

ದೇವ ಕೊಟ್ಟ ಉಡುಗೊರೆಭಾವ ತುಂಬಿದ ಅರಮನೆನವ ನವೀನ ಮಾದರಿಹಳತು ಹೊಸತು ಸಮ್ಮಿಲನಅನುಭವದ ಸದನ. ಜೀವ ವೀಣೆ ಮೀಟಿದೆಹಾವ ಭಾವ ಲಹರಿ ಮೂಡಿಸಿಒಳಗಣ್ಣ ತೆರೆ ಒಮ್ಮೆಮೇಲ್ಪದರ ಮಾಸಿದರುಅಂತರಂಗದ ಅರಿವಿರಲಿ. ಆನು ತಾನಾದ ಬಳಿಕಅನುವಾದದ ಬಳುವಳಿತಿರುಳು ತಿಳಿದುಒಳ

Read More »

ನಿನ್ನೊಡನಾಟದ ಹಂಬಲ

ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ

Read More »
error: Content is protected !!