
ಬಡವರ ಹಣ ಮರುಪಾವತಿ ಮಾಡಿ: ರಾಜ್ಯ ನಿರ್ದೇಶಕ ಶರಣಬಸಪ್ಪ ದಾನಕೈ
ವಂಚಕ ಕಂಪನಿಗಳ ವಿರುದ್ಧ ಧರಣಿ ಸತ್ಯಾಗ್ರಹ ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಮುಂದೆ ವಿವಿಧ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರ ವತಿಯಿಂದ ಧರಣಿ ಸತ್ಯಾಗ್ರಹ ೧೫ ದಿನದಿಂದ ಸಾಗಿಬಂದಿದೆ ,ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಎಸ್.ಡಿ.ಎಂ.ಸಿ