ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಕರ್ನಾಟಕದ ಕಬೀರ – ಶಿಶುನಾಳ ಶರೀಫ

ಜಗದ ಅಂಧಕಾರ ಕಳೆದ ದೀಪಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪಜನರು ಭವಸಾಗರದಿ ಮುಳುಗಿದ., ಪಾಪತೊಳೆಯಲು ಬಂದ ಶಿಶುನಾಳ ಶರೀಫ.||೧|| ತತ್ವಪದ ಸಾಹಿತ್ಯದ ಜನಕಅರಿವಿನಂಬಲಿ ನೀಡಿದ ಮೂಢ ಮನಕಜಾತಿವಾರಿನ ಕಳೆ ತೆಗೆದ ಕಾರ್ಮಿಕಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||

Read More »

ಮಕ್ಕಳಿಗೆ ಅಪ್ಪನ ಪ್ರೀತಿಯೇ ಮೊದಲಲ್ಲವೇ…

ಹುಟ್ಟಿದ ಮೊದಲ ದಿನವೇ ಎರಡು ಕೈಗಳಿಂದ ಎತ್ತಿ ಹಾಡಿಸಿ ಸಂಭ್ರಮದಿಂದ ಜಗಕ್ಕೆ ತೋರಿದ ವೀರ ಅಪ್ಪ. ಅಲ್ಲವೇ… ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಆಸೆಯ ಆಕಾಂಕ್ಷೆಗಳನ್ನು ಲೆಕ್ಕಿಸದೆ ಜೊತೆಯಾಗಿ ನಿಂತ ಧೀರ ಅಪ್ಪ, ಅಲ್ಲವೇ…

Read More »

ಪತ್ರಿಕೋದ್ಯಮದ ಶಿಕ್ಷಣದ ಪ್ರಸ್ತುತತೆ, ಮಹತ್ವ ಮತ್ತು ಉದ್ಯೋಗಾವಕಾಶಗಳು

ವಿಚಾರ ಶಕ್ತಿಯು ಪ್ರತಿಯೊಂದು ಕೆಲಸಗಳನ್ನು ಹಗುರಗೊಳಿಸುತ್ತದೆ. ಇಂತಹ ವಿಚಾರ ಶಕ್ತಿಯು ಪತ್ರಿಕೋದ್ಯಮ ವಿಷಯ ಅಧ್ಯಯನ ಮಾಡುವುದರಿಂದ ಬರುತ್ತದೆ ಅಂತ ಹೇಳಿದರೆ ತಪ್ಪಲ್ಲ ಅಂತ ಅನಿಸುತ್ತದೆ. ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು

Read More »

ಎಸ್. ರಾಮಪ್ಪಗೆ ‘ಕನ್ನಡ ಮಾಣಿಕ್ಯ’ ಪ್ರಶಸ್ತಿ

ಕೊಪ್ಪಳ : ನಗರದ ಹನುಮಂತಪ್ಪ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಮಹಿಳಾ ಧ್ವನಿ ಸಂಸ್ಥೆ ಹಾಗೂ ಯುವ ಧ್ವನಿ ಮತ್ತು ಗಾನಗಂಟಿ ಫೌಂಡೇಶನ್ ಸಹಯೋಗದಲ್ಲಿ ನಡೆದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಹಾಗೂ ಪ್ರತಿಭಾ

Read More »

ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

ಕೊಪ್ಪಳ/ ಯಲಬುರ್ಗಾ: ೧೧ ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷವಾಕ್ಯದೊಂದಿಗೆ ಯೋಗ ದಿನಾಚರಣೆ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಜರುಗಿತು.ಕಪ್ಪತ್ತಗುಡ್ಡದ ಓಂಕಾರೇಶ್ವರಿ ಮಾತಾಜಿ, ಬ್ರಹ್ಮಕುಮಾರಿ

Read More »

ಯೋಗವನ್ನು ಮಾಡಿ ಉಚಿತವಾಗಿ ಆರೋಗ್ಯ ಸಂಪತ್ತನ್ನು ಪಡೆಯಬಹುದು: ಕೆ ಆರ್ ಕುಲಕರ್ಣಿ

ಕೊಪ್ಪಳ : ಪತಂಜಲಿ ಯೋಗ ಶಿಕ್ಷಣ ಸಮಿತಿ ತುಂಗಭದ್ರಾ ವಲಯ ಕೊಪ್ಪಳ ಜಿಲ್ಲೆಯ ಕುಕನೂರ ಶಾಖೆ ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಕುಕನೂರ ಇವರ ಸಹಯೋಗದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಶನಿವಾರದಂದು ನೆರವೇರಿಸಲಾಯಿತು.

Read More »

ಹನಿಗವನ : ಬಾಳು-ಬಾಳಲು ಬಿಡು

ರಾಜಕಾರಣವೆಂದರೆಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯುಇತ್ತೀಚೆಗೆ,ನಾನು ರಾಜಕೀಯರಂಗಕ್ಕೆ, ಬಂದಿರುವುದುಜನ ಸೇವೆ ಮಾಡಲಿಕ್ಕಲ್ಲ,ಜನರ ಹಣವನ್ನು ಸ್ವಾಹಮಾಡಲಿಕ್ಕೆ! ಎಂದಾಗಆ ಮಾತು ಕೇಳಿದವರೆಲ್ಲರೂದಿಕ್ಕಾಪಾಲಾಗಿ ಹೋದರು!ಬಾಳುವುದು, ಮತ್ತು ಬಾಳಲುಬಿಡುವುದೆಂದರೆ ಇದೇನಾ?!

Read More »

ಕವನ : ಮೂರೂ ಬಿಟ್ಟವರು

ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿನಂಬಿಕೆಯ ಮಾತನ್ನು ಮೂಲೆಗಿರಿಸಿದುರಾಸೆ ದುಶ್ಚಟಗಳ ಹೆಗಲಿಗೇರಿಸಿಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ಕೊಟ್ಟ ಮಾತಂತೆ ನಡೆದುಕೊಳ್ಳದೆಭ್ರಷ್ಟ ಮೊಂಡುತನ ಎಂದೂ ಬಿಡದೆಸರಳತೆಯ ಬದುಕಿಗೆ ಒಗ್ಗಿಕೊಳ್ಳದೆಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ನೀಚ ನಾಲಿಗೆಯನ್ನು ಹರಿಬಿಟ್ಟುಮಾನ ಮರ್ಯಾದೆಯನ್ನುಸುಟ್ಟುಎಲ್ಲವೂ

Read More »

ಪುಸ್ತಕಾವಲೋಕನ

ಪುಸ್ತಕದ ಹೆಸರು : “ಬಾಲಹೆಜ್ಜೆ ಭಾವನೆಗಳ ಗೆಜ್ಜೆ”ಕವಿಯತ್ರಿ : ಶ್ರೀಮತಿ ಶಿವಮ್ಮ ಗುರುಸ್ಥಲ ಮಠ.ಪ್ರಕಟವಾದ ವರ್ಷ :2024.ಬೆಲೆ.. 120 ರೂ.ಪ್ರಕಾಶನ.. ಅಕ್ಷರ ನಾದ ಪಬ್ಲಿಕೇಷನ್ ಬೆಂಗಳೂರು. ಕವನ ಬರೆಯುವುದು ಸುಲಭ, ಆದರೆ ಮಕ್ಕಳ ಕವನ

Read More »

ಕರುನಾಡ ಕಂದ ಯೂಟ್ಯೂಬ್ ಚಾನೆಲ್

ಲಿಂಕ್ ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಿwww.karunadakanda.com ದಿನನಿತ್ಯದ ಅಪ್ಡೇಟ್ ಸುದ್ದಿಗೆ ಕರುನಾಡ ಕಂದ ನಮ್ಮ ಯುಟ್ಯೂಬ್‌ ಚಾನಲ್ ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.https://youtu.be/0lo4_IgV-oU?si=JOpS3mZr4Rdv7FdA

Read More »
error: Content is protected !!