ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಟೈಮ್ಸ್ ಪತ್ರಿಕೆ ಬಿಡುಗಡೆ.

ಕೊಪ್ಪಳ:ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಮಹಿಳಾ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಡಾ.ನರಸಿಂಹ ಗುಂಜಹಳ್ಳಿ ಅವರ ಸಂಪಾದಕತ್ವದಲ್ಲಿ ಮಹಿಳಾ ಟೈಮ್ಸ್ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಬಸವಶ್ರೀ ಅವರು

Read More »

ಬಡತನದ ಬೇಗುದಿಯಲ್ಲೂ ಜೀವನ ನಿರ್ವಹಣೆಗೆ,ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿರುವ,ಶ್ರಮಜೀವಿ:ವೃದ್ಧೆ ಬಸಮ್ಮ ಅರಕೇರಿ

ಕೊಪ್ಪಳ ಜಿಲ್ಲೆ ಸಾಂಸ್ಕೃತಿಕ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗಗಳಲ್ಲಿ ಮುಂಚೂಣಿಯಲ್ಲಿರುವುದಾದರೂ, ಸಾಮಾಜಿಕವಾಗಿ,ಆರ್ಥಿಕವಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದರೆತಪ್ಪಾಗಲಾರದು.ಇದಕ್ಕೆ ಮುಖ್ಯವಾಗಿ ಇಲ್ಲಿನ ಬಡತನ,ಅನಕ್ಷರತೆ, ನಿರುದ್ಯೋಗ ದಂತಹ ಸಮಸ್ಯೆಗಳು ಕಾರಣವಾಗಿವೆ.ಇಂತಹ ಬಡತನದ ಕುಟುಂಬವೊಂದರಲ್ಲಿ ಜನಿಸಿದ, ಅನಕ್ಷರಸ್ಥ,ಬಸಮ್ಮ ಅರಕೇರಿ

Read More »

ಪ್ರಕಟಣೆ

ನಾನು ವಿನಾಯಕ ವದಗೇರಿ ತಂದೆ ಕನಕೇಶ ವದಗೇರಿಬೆಂಗಳೂರಿನ ಡಾ|| ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು ಕಾಲೇಜ್ ನಲ್ಲಿ 2015-2019 ಸಾಲಿನಲ್ಲಿ ಇಂಜಿನಿಯರಿಂಗ್ (ಸಿವಿಲ್) ವಿದ್ಯಾಭ್ಯಾಸ ಮಾಡಿ ಉತ್ತೀರ್ಣನಾಗಿದ್ದುದಿನಾಂಕ: 10-03-2024 ರಂದು ಮನೆಸ್ವಚ್ಛ ಮಾಡುವಾಗ ನನ್ನ

Read More »

ಶೀರ್ಷಿಕೆ:ಗೆಜ್ಜೆ ನಾದ

ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ

Read More »

ನಿನ್ನ ಕರಿಮಣಿ ಮಾಲೀಕ ನಾನಲ್ಲ

ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!ಬರಲಾರೇನು ನಿನ್ನ ಸನಿಹ ಇನ್ನೆಂದು !!! ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!ಮೋಸಕೆ ಒಡತಿ ನೀನೆಂದುತಿಳಿದುಮರುಕ ಪಟ್ಟು ಮರೆತೀರುವೆ ನಿನ್ನ

Read More »

ಬಳಗೇರಿ ಶ್ರೀ ಬಳ್ಳೇಶ್ವರ ಸ್ವಾಮಿಯ ರಥೋತ್ಸವ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಬಳಗೇರಿ ಬಳ್ಳೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ನಂದಿಕೋಲು, ಸಕಲವಾದ್ಯಗಳೊಂದಿಗೆ ಜಿಲ್ಲೆಯ ಸುತ್ತಮುತ್ತಲಿನಗ್ರಾಮಗಳ ಅಪಾರ ಭಕ್ತರು ಭಾಗವಹಿಸಿ ಭಕ್ತಿಯಿಂದ ಉತ್ತತ್ತಿ,ಹಣ್ಣು ಅರ್ಪಿಸಿ ಪುನಿತರಾದರು.ಜಾತ್ರೆಯ ಅಂಗವಾಗಿ ೧೫

Read More »

ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ

ಕೊಪ್ಪಳ:ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಂಗಣ್ಣ ಅವರ ಮುಂದೆ ಕಣ್ಣೀರಿಟ್ಟರು.ಆರೆಸ್ಸೆಸ್‌ ಕುತಂತ್ರ ಮತ್ತು ಪಕ್ಷದ ಕೆಲ ನಾಯಕರ ಕುಮ್ಮಕ್ಕಿನಿಂದ ಸಂಗಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದೆ.

Read More »

ಪರಿನುಡಿ-WARಗಿತ್ತಿ

ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ

Read More »

ಹೆಣ್ಣು

ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು,  ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ,  ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ

Read More »

ಭೀರಲಿಂಗೇಶ್ವರ ಜಾತ್ರಾ ಮಹೋತ್ಸವ ಪುರಾಣ ಮಹಾಮಂಗಲ

ಗಂಗಾವತಿ ತಾಲೂಕಿನ ಡಣಾಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶನಿವಾರ ಡಣಾಪುರ ಭೀರಲಿಂಗೇಶ್ವರ 11 ದಿನದ ಪುರಾಣ ಕಾರ್ಯಕ್ರಮ ಜಾತ್ರಾ ಮಹೋತ್ಸವ ಜರುಗಿತು.ಬೆಳಿಗ್ಗೆ ಬೀರಲಿಂಗೇಶ್ವರ ಮೂರ್ತಿಗೆ ಅಭಿಷೇಕ,ಅಲಂಕಾರ ವಿಷೇಶ ಪೂಜಾ ಕಾರ್ಯಕ್ರಮ ಜರುಗಿದವು.ಮಧ್ಯಾಹ್ನದ ವೇಳೆ

Read More »