ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ಜಾತಿ ಜನಗಣತಿ ಪ್ರಸ್ತುತವೋ ಅಪ್ರಸ್ತುತವೋ!.

ಆಧುನಿಕ ಪ್ರಪಂಚದಲ್ಲಿ ಭಾರತ ಮಹತ್ತರವಾದ ಸ್ಥಾನವನ್ನು ಗಳಿಸಿಕೊಂಡಿದೆ.ಇಂತಹ ಭವ್ಯ ಭಾರತಕ್ಕೆ ಅನನ್ಯವಾದ ಇತಿಹಾಸವಿರುವುದು ತಿಳಿದಿರುವ ಸಂಗತಿ.ಸಾವಿರಾರು ಜನರ ಬಲಿದಾನಗಳ ಪರಿಶ್ರಮ ಫಲವಾಗಿ ಭಾರತ ಕಂಪನಿ ಆಡಳಿತದಿಂದ ಮುಕ್ತಿಯನ್ನು ಪಡೆದುಕೊಂಡಿತು.ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನವನ್ನು

Read More »

ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಲು ಯಮನೂರ ನಾಯಕ ಆಗ್ರಹ

ಕೊಪ್ಪಳ:ಫೆಬ್ರವರಿ-27 ರಂದು ಕರ್ನಾಟಕದ ವಿಧಾನಸೌಧದಲ್ಲಿ ನಡೆದ ರಾಜ್ಯ ಸಭೆಯ ಚುನಾವಣೆಯ ಫಲಿತಾಂಶದ ನಂತರ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿಯಾದ ನಾಸೀರ ಹುಸೇನ್‌ರವರ ಪರವಾಗಿ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ದೇಶದ್ರೋಹವೆಸಗಿರುವುದು

Read More »

ವೈಜ್ಞಾನಿಕ ಚಿಂತನೆಗಳನ್ನು ಬೆಳಸಿಕೊಳ್ಳಿ:ಬಿಇಒ ಸೋಮಶೇಖರಗೌಡ

ಸಿಂಧನೂರು:ಬಹಳ ಹಿಂದಿನಿಂದ ಬಂದಿರುವ ಕೆಲವು ಮೂಢನಂಬಿಕೆ,ಆಚರಣೆಗಳನ್ನು ಬಿಟ್ಟು ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಕರೆ ನೀಡಿದರು.ಅವರು ನಗರದ ಆರ್.ಜಿ.ಎಮ್.ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ರಾಯಚೂರು,ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು ಮತ್ತು

Read More »

ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ

ಗಂಗಾವತಿ:ಪ್ರಾಥಮಿಕ ಆರೋಗ್ಯ ಕೇಂದ್ರ ಮುಸ್ಟೂರ ಇದರ ಸಹಯೋಗದಲ್ಲಿ ಡಣಾಪೂರ ಗ್ರಾಮದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಯೋಗದ ಬಗ್ಗೆ ಅದರ ಉಪಯೋಗ ಹಾಗೂ ಯೋಗ ನಮ್ಮಲ್ಲಿ ಜೀವನದಲ್ಲಿ ಬದಲಾಗುವ ಅಂಶಗಳ‌ನ್ನು ತಿಳಿಸಲಾಯಿತು ಹಾಗೂ ರಕ್ತದಾನ

Read More »

ಮಾರಮ್ಮನಹಳ್ಳಿ ಶ್ರೀ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವ:ನಾಡಿನ ಜನತೆಯ ಒಳಿತಿಗಾಗಿ ಪೂಜೆ ಸಲ್ಲಿಸಿ ಬರನಿರ್ವಹಣೆಗಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ-ಶಾಸಕ ಡಾ. ಶ್ರೀನಿವಾಸ್.ಎನ್.ಟಿ. 

ಕೂಡ್ಲಿಗಿ ತಾಲೂಕಿನ ಮಾರಮ್ಮಹಳ್ಳಿ ಗ್ರಾಮದಲ್ಲಿ ಶ್ರೀ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ  ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ.ಅವರು ದಿನಾಂಕ 01-03-24 ರಂದು ಭೇಟಿ ನೀಡಿ ನಾಡಿನ ಜನತೆಯ ಒಳಿತಿಗಾಗಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದರು.‌ಹಳ್ಳಿಗಳು,ಕೇರಿಗಳು

Read More »

ಕರುನಾಡ ಕಂದ ವರದಿಯ ಫಲಶೃತಿ:ಅನಧಿಕೃತ ಪೈಪ್ ಲೈನ್ ತೆರವುಗೊಳಿಸಿ,ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತಿ

ಹತ್ತು ವರ್ಷಗಳಿಂದ ನೀರು ಕದಿಯುತ್ತಿದ್ದ ನೀರು ಕಳ್ಳನ ಅನಧಿಕೃತ ಪೈಪ್ ಲೈನ್ ತೆರವುಗೊಳಿಸಿ,ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತಿ ಕೊಪ್ಪಳ:ಸಿದ್ಧಾಪುರ:ಕಳೆದ ಹತ್ತು ವರ್ಷಗಳಿಂದ ಗ್ರಾಮ‌ ಪಂಚಾಯತಿಯ ಪಬ್ಲಿಕ್ ಟ್ಯಾಬ್ ನಿಂದ (ಸಾರ್ವಜನಿಕ ನಲ್ಲಿಯಿಂದ) ನೀರು ಕದಿಯುತ್ತಿದ್ದ

Read More »

ಮುಂಡಗೋಡದಲ್ಲಿ ಹೊರ ರಾಜ್ಯದವರ ಕ್ಷೌರಿಕ ಅಂಗಡಿ:ಸವಿತಾ ಸಮಾಜದವರ ಪ್ರತಿಭಟನೆ

ಮುಂಡಗೋಡದಲ್ಲಿ ಹೊರ ರಾಜ್ಯದವರ ಕ್ಷೌರಿಕ ಅಂಗಡಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕ ಸವಿತಾ ಸಮಾಜದವರು ತಾಲೂಕಾ ಕ್ಷೌರಿಕ ಸಮಾಜದ ವತಿಯಿಂದ ಮುಂಡಗೋಡ ತಹಶೀಲ್ದಾರ್,ಮುಂಡಗೋಡ ಸಿಪಿಐ,ಶಾಸಕರಾದ ಶಿವರಾಮ್ ಹೆಬ್ಬಾರ್ ಅವರುಗಳಿಗೆ ಹೊರ ರಾಜ್ಯದವರ ಅಂಗಡಿಗಳ ಮೇಲೆ

Read More »

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಶ್ರೀ ಬಿ ಕೆ ವಿ ಸರ್ಕಾರಿ ಪ್ರೌಢಶಾಲೆ ನಿಂಬಳಗೇರೆಯಲ್ಲಿ ದಿನಾಂಕ 28. 2.2024ನೇ ಬುಧವಾರ ರಂದು ಬಿ ಪಕ್ಕೀರಪ್ಪ ಮುಖ್ಯ ಗುರುಗಳ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ

Read More »

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಘಟಕ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ನಾಮಫಲಕ ಅನಾವರಣ‌

ಪನ್ನಾಪುರ:ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೂತನ ಗ್ರಾಮ ಘಟಕ ಮತ್ತು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ನಾಮಫಲಕ ಅನಾವರಣ‌ ರಾಜ್ಯ ಅಧ್ಯಕ್ಷರಾದ ಎಲ್ಲಪ್ಪ ಕಟ್ಟಿಮನಿ ಇವರಿಂದ ನೆರವೇರಿತು. ಕಾರಟಗಿ:ಪನ್ನಾಪುರ ಗ್ರಾಮದ

Read More »

ಹತ್ತು ವರ್ಷಗಳಿಂದ ನೀರು ಕದಿಯುತ್ತಿದ್ದ ನೀರು ಕಳ್ಳನಿಗೆ ನೋಟಿಸ್ ಜಾರಿ

ಕೊಪ್ಪಳ:ಕಳೆದ ಹತ್ತು ವರ್ಷಗಳಿಂದ ಗ್ರಾಮ‌ ಪಂಚಾಯತಿಯ ಪಬ್ಲಿಕ್ ಟ್ಯಾಬ್ ನಿಂದ (ಸಾರ್ವಜನಿಕ ನಲ್ಲಿಯಿಂದ)ನೀರು ಕದಿಯುತ್ತಿದ್ದ ಸೂರ್ಯಕಾಂತ ಹೊಸಮನಿ ಎಂಬ ನೀರು ಕಳ್ಳನಿಗೆ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮ ಪಂಚಾಯತಿಯು ನೋಟಿಸ್ ಜಾರಿಗೊಳಿಸಿದ ಘಟನೆ ನಡೆದಿದೆ.ಕಳೆದ

Read More »