
ಆಪರೇಷನ್ ಸಿಂಧೂರ
ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ

ಬುದ್ಧನಾಗಬೇಕೆಂಬ ಹಂಬಲದಿಂದಲೇ,ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲಅರೆ, ಕರೆಂಟು ಹೋಗಿದೆ,ಕರೆಂಟ್ ಬಂದ ಮೇಲೆಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು, ಮತ್ತೆ ಮರುದಿನವೂ ಇದೇ ರಾಗ, ಇದೇ

ಪಾಕ್ ಶಾಕ್ ಆಗೋದಂತೂ ಸತ್ಯ ಇಂಡಸ್ ವ್ಯಾಲಿ ಟ್ರೀಟಿ, ಅಧಿಕೃತವಾಗಿ ಇಂಡಸ್ ವಾಟರ್ ಟ್ರೀಟಿ (IWT) ಎಂದು ಕರೆಯಲ್ಪಡುವ ಈ ಒಪ್ಪಂದವು 1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ

ಕೊಪ್ಪಳ: ಜಿಲ್ಲಾ ಆಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಚೆಸ್ ತರಬೇತಿ (

ಕೊಪ್ಪಳ :ಮಹಿಳೆಯರು ಸಬಲೀಕರಣವಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿವಾಗುತ್ತದೆ ಎಂದು ಕೊಪ್ಪಳ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ರವಿ ಅವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರದಂದು ಹುಬ್ಬಳ್ಳಿಯ

ಆಕಾಶದಂತೆ ವಿಶಾಲವಾಗಿರುವಎಳೆ ನೀರಿಂತೆ ಸಿಹಿಯಾಗಿರುವತಣ್ಣನೆ ಗಾಳಿಯಂತೆ ಗೋಚರವಾಗಿರುವಸಮುದ್ರದ ನೀರಿನಂತೆ ಪರಿಶುದ್ಧವಾಗಿರುವನಿಷ್ಕಲ್ಮಶವಾಗಿರುವುದು ಅಪ್ಪನ ಹೃದಯ ತಾ ಕಂಡ ಕನಸು ನನಸಾಗಿಸದೆತನ್ನವರ ಕನಸಿಗೆ ಜೀವಿಸಿರದೆಸುಖ ದುಃಖಗಳಿಗೆ ನಿರಾಶಿತನಾಗದೆಪ್ರೀತಿ ಪ್ರೇಮ ತುಂಬಿ ದ್ವೇಷ ಅಸೂಯೆ ಹೋಗಲಾಡಿಸಿದೆ ಅಪ್ಪನ ಹೃದಯ
೧.ಅಯ್ಯಾ, ಬಡತನವನೇಹಾಸಿ ಹೊದ್ದು ಮಲಗಿದರೂಸ್ವಾಭಿಮಾನವ ಬಿಡದೇ,ಹಗಲಿರುಳೂ ದುಡಿದುಚೆಂದದ ಬದುಕು ಕಟ್ಟಿಕೊಳ್ಳಲುಅವಕಾಶವನ್ನೇ ಕೊಡದಸೊಕ್ಕಿನ ಸಿರಿವಂತ ಸೋಮಾರಿಗಳು,ಇದ್ದರೂಸತ್ತಂತೆ ನೋಡಾ ಶಿವ ಶಿವಾ! ಅಯ್ಯಾ ನಾವು ನುಡಿದಂತೆನಡೆಯದವರಯ್ಯ,ಹುಸಿಯ ನುಡಿಯುವವರುನಾವು ನೋಡಯ್ಯ,ಅನ್ಯಾಯ ಮಾಡಿ ಮೇಲೆಬಂದವರು ನಾವಯ್ಯ,ಲೋಕದ ಡೊಂಕನುತಿದ್ದಲು ಹೊರಟವರು

೧.ಅಯ್ಯಾ ಸ್ವಲ್ಪ ಇತ್ತ ಕಡೆ ನೋಡಯ್ಯ,ನಾವಿರುವ ಲೋಕವುಇದೇ ಏನಯ್ಯ?ಇದು ಪ್ರಜಾಪ್ರಭುತ್ವದರಾಜ್ಯವೇನಯ್ಯ,!ಇದು ಅಕ್ರಮಗಳರಾಜ್ಯವಾಗಿದೆ ನೋಡಯ್ಯ!ಇದು ಹಗರಣಗಳಸರಮಾಲೆಯಯ್ಯ!ಮುಂದೇನಿದೆಯೋ,ನಾ ಕಾಣೆನೆಂದ ಶಿವ ಶಿವಾ!. ೨.ಪಂಪ ಮಹಾಕವಿ ಹೇಳಿದ್ದ” ಮಾನವ ಕುಲಂ ತಾನೊಂದೇ ವಲಂ ” ಈ ಮಾತೀಗ

ಶ್ರಮಿಕರಿದ್ದರೇನೇ ಶ್ರೀಮಂತರುಶ್ರಮವಹಿಸಿ ದುಡಿವವರೆ ಕಾರ್ಮಿಕರುಕೆಲಸದಲಿ ಮೇಲುಕೀಳೆಂಬ ಭಾವವಿಲ್ಲದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತಜಗದ ಜನರಿಗವನೆ ನಿಜದಿ ಅನ್ನದಾತತನಗಾಗದೆಂದು ಹಿಂದೆ ಸರಿದರೆ ಅವತರುವುದೆಲ್ಲಿಂದ ಹೇಳಿ ಹಿಡಿ ಅನ್ನವ? ಹೊತ್ತು ಸಿಮೆಂಟು ಮರಳು
Website Design and Development By ❤ Serverhug Web Solutions