ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

ಹತ್ತು ವರ್ಷಗಳಿಂದ ನೀರು ಕದಿಯುತ್ತಿದ್ದ ನೀರು ಕಳ್ಳನಿಗೆ ನೋಟಿಸ್ ಜಾರಿ

ಕೊಪ್ಪಳ:ಕಳೆದ ಹತ್ತು ವರ್ಷಗಳಿಂದ ಗ್ರಾಮ‌ ಪಂಚಾಯತಿಯ ಪಬ್ಲಿಕ್ ಟ್ಯಾಬ್ ನಿಂದ (ಸಾರ್ವಜನಿಕ ನಲ್ಲಿಯಿಂದ)ನೀರು ಕದಿಯುತ್ತಿದ್ದ ಸೂರ್ಯಕಾಂತ ಹೊಸಮನಿ ಎಂಬ ನೀರು ಕಳ್ಳನಿಗೆ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮ ಪಂಚಾಯತಿಯು ನೋಟಿಸ್ ಜಾರಿಗೊಳಿಸಿದ ಘಟನೆ ನಡೆದಿದೆ.ಕಳೆದ

Read More »

ಸಹಕಾರ ಸಂಘಗಳ ಅಳಿವು-ಉಳಿವು,ಸಂಘದ ಸದಸ್ಯರ ಕೈಯಲ್ಲಿದೆ:ಎಂ.ಸತ್ಯನಾರಾಯಣ

ಕೊಪ್ಪಳ ಕಾರಟಗಿ ತಾಲೂಕಿನ ಹುಳಿಕ್ಯಾಳ ಕ್ಯಾಂಪಿನಲ್ಲಿ ನೂತನ ಹಾಲು ಉತ್ಪದಕರ ಸಹಕಾರ ಸಂಘದ ಪೂಜಾ ಕಾರ್ಯಕ್ರಮವನ್ನು ರಾಯಚೂರು,ಬಳ್ಳಾರಿ,ವಿಜಯನಗರ,ಕೊಪ್ಪಳ ಜಿಲ್ಲೆಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು /ನಿರ್ದೇಶಕರಾದ ಎನ್.ಸತ್ಯನಾರಾಯಣ ಮತ್ತು ಎಂ ಸತ್ಯನಾರಾಯಣ ಇವರ ನೇತೃತ್ವದಲ್ಲಿ

Read More »

ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕೊಪ್ಪಳ/ಕುಷ್ಟಗಿ:ವಿದ್ಯಾನಗರದಲ್ಲಿಸ.ಮಾ.ಹಿ.ಪ್ರಾ.ಶಾಲೆ ಇಂದು ವಿಶ್ವವಿಖ್ಯಾತ ವಿಜ್ಞಾನಿಯಾದ ಸರ್.ಸಿ.ವಿ.ರಾಮನ್ ರವರ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.ಬೆಳಿಗ್ಗೆ ಪ್ರಾರ್ಥನೆಯ ನಂತರ ಮಕ್ಕಳಿಗೆ ರಾಷ್ಟ್ರೀಯ ವಿಜ್ಞಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ತದನಂತರದಲ್ಲಿ ಮಕ್ಕಳಿಂದ

Read More »

ಕುವೆಂಪು ಅವರ ಮಂತ್ರ ಮಾಂಗಲ್ಯ:ಬಸವಣ್ಣನ ವಚನ ಮಾಂಗಲ್ಯದಸರಳ ಕಲ್ಯಾಣ ಮಹೋತ್ಸವ

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲಸಂಗಮದೇವ…ಎಂಬಂತೆ ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡುತ್ತಾರೆ ಆದರೆ ಬಡವರು ಸಾಲ ಮಾಡಿ ಅದ್ದೂರಿಯಾಗಿ ಮದುವೆ

Read More »

ಕೆ ಆರ್ ಎಸ್ ಪಕ್ಷದ ವತಿಯಿಂದ ಬೈಕ್ ಜಾಥಾ ಕಾರ್ಯಕ್ರಮ

ಕರ್ನಾಟಕಕ್ಕಾಗಿ ನಾವು ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ13 ದಿನಗಳ 3,000 ಕಿಲೋಮೀಟರ್ ಗಳ ಬೈಕ್ ಜಾಥಾ “ಭ್ರಷ್ಟರನ್ನು,ಅಪ್ರಾಮಾಣಿಕರನ್ನು,ಸ್ವಜನಪಕ್ಷಪಾತಿಗಳನ್ನು,ಅನೈತಿಕ ನಡವಳಿಕೆ ಉಳ್ಳವರನ್ನು,ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು,ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆ.ಸಿ.ಬಿ. ಪಕ್ಷಗಳ ಪರಮಸ್ವಾರ್ಥಿ

Read More »

ಡಣಾಪೂರ ಗ್ರಾಮದಲ್ಲಿ ಅದ್ದೂರಿಯಾಗಿ ಸಾಗಿದ ಸಂವಿಧಾನ ಜಾಗೃತಿ ಜಾಥಾ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಗುರುವಾರ ಸಂಜೆ ಸಂವಿಧಾನದ ಜಾಗೃತಿ ಜಾಥಾವನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡು ಗ್ರಾಮದ ರಾಜ ಬೀದಿಯಲ್ಲಿ ಶಾಲಾ ಮಕ್ಕಳ ಕೋಲಾಟ,ದೇಶ ಭಕ್ತಿ ಗೀತೆ,ಕಳಸ,ಕುಂಭ,ಡೊಳ್ಳು,ಜನಪದ ಸಡಗರವು ಹಬ್ಬದ

Read More »

ಅಸ್ಪೃಶ್ಯತೆ ಆಚರಣೆ ಯಾವುದೇ ಕಾರಣಕ್ಕೂ ನಡೆಯಬಾರದು:ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ

ಕೊಪ್ಪಳ:ಅಸ್ಪೃಶ್ಯತೆ ಆಚರಣೆ ಯಾವುದೇ ಕಾರಣಕ್ಕೂ ನಡೆಯಬಾರದು ಸಮಾಜ ಒಪ್ಪದ ಕೆಲಸವನ್ನು ಯಾರೂ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದರು. ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಇತ್ತೀಚೆಗೆ ದಲಿತರಿಗೆ ಹೋಟೆಲ್‌ಗಳಲ್ಲಿ

Read More »

ನಾಗರಾಜ ಟಿ ಇವರಿಗೆ ದಾವಣಗೆರೆ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪ್ರದಾನ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆರೂರ ಗ್ರಾಮದ ಶಿವಪ್ಪ ತಳವಾರ ಮಗನಾದ ನಾಗರಾಜ ಟಿ ಇವರಿಗೆ ದಾವಣಗೆರೆ ವಿಶ್ವವಿದ್ಯಾಲಯಲ್ಲಿ ವಾಣಿಜ್ಯ ಶಾಸ್ತ್ರದ ಅಧ್ಯಯನ ವಿಭಾಗದ ಡಾ.ಸತ್ಯನಾರಾಯಣ ಸಹ ಪ್ರಾಧ್ಯಾಪಕರ ಮಾರ್ಗದರ್ಶನದಡಿಯಲ್ಲಿ ಶಿಕ್ಷಣ ಅಭಿವೃದ್ದಿಗೆ ಕಾರ್ಪೋರೇಟ್

Read More »

ಖ್ಯಾತ ಉದ್ಯಮಿ ಟಿ.ವೆಂಕಟ ಪ್ರಸಾದ ಅಯೋಧ್ಯ ಅವರಿಗೆ ಗೌರವ ಸನ್ಮಾನ

ಸುಮಾರು ಏಳು ಲಕ್ಷ ಮೌಲ್ಯದ ಟೇಬಲ್ ಗಳು,ಸಾಮಗ್ರಿಗಳನ್ನು ಖ್ಯಾತ ಉದ್ಯಮಿ ಟಿ.ವೆಂಕಟ ಪ್ರಸಾದ ಅವರು ತಾವು ಕಲಿತ ಸರಕಾರಿ ಶಾಲೆಗೆ ಕೊಡುಗೆ ನೀಡಿ ಶಿಕ್ಷಣ ಪ್ರೇಮವನ್ನು ಮೆರೆದು ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಸರಕಾರಿ ಹಿರಿಯ

Read More »

ಸರಕಾರಿ ಶಾಲೆಗಳ ಉಳಿವು ದಾನಿಗಳ ಕೈಯಲ್ಲಿದೆ:ಶ್ರೀಮತಿ ಲಕ್ಷ್ಮಿ ಗೋಟೂರು

ಗಂಗಾವತಿ:ತಾಲೂಕಿನ ಹೊಸಕೇರಾ ಕ್ಯಾಂಪಿನ ಅಂಗನವಾಡಿ ಶಾಲೆಯಲ್ಲಿ ಗ್ರಾಮದ ಶ್ರೀಮತಿ ಯು.ಮಂಗದೇವಿ ಗಂಡ ಯು.ನಾಗೇಶ್ ರಾವ್,ಇವರು ತಮ್ಮ ಮೊಮ್ಮಗಳ ಹುಟ್ಟು ಹಬ್ಬದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಶಾಲೆಯ ಸಮವಸ್ತ್ರಗಳನ್ನು ಹುಡುಗರೆಯಾಗಿ ನೀಡಿದರು.ತಾಲೂಕು ಹೊಸಕೆರಾ ವಲಯದ ಮಹಿಳಾ

Read More »