ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಕವನ : ಮತ್ತೆ ಬಂದಿದೆ ಬಸವ ಜಯಂತಿ

ಗಗನಕ್ಕೇರಿದೆ ಅಗತ್ಯವಸ್ತುಗಳ ಬೆಲೆ,ರೈತ ಬೆಳೆದ ಬೆಳೆಗೂಇಲ್ಲವಾಗಿದೆ ಬೆಲೆ,ಕಳೆದು ಕೊಂಡಿದೆಜನತೆ ತಮ್ಮ ನೆಲೆ,ದಿಕ್ಕು ಕಾಣದಂತಾಗಿಕಂಗಾಲಾಗಿದ್ದಾರೆ,ಉದ್ಯೋಗ ಅರಸಿ ಗುಳೆ,ಹೊರಟಿದ್ದಾರೆ,ಸಂಭ್ರಮ ಪಡಲು ಏನೂಉಳಿದಿಲ್ಲ,ಇಂಥ ಹೊತ್ತಲ್ಲಿಮತ್ತೆ ಬಂದಿದೆ, ಅಣ್ಣಾ ನಿನ್ನಜಯಂತಿ,!ನಿನ್ನ ತತ್ವ, ಸಿದ್ಧಾಂತಗಳುನಮ್ಮವರಿಗೆ ಬೇಕು,ಆದರೆಕಾಯಕ ಮಾತ್ರ ಬೇಡ,ಸುಖ ಜೀವನ ಬೇಕು,ಎಂತಹ

Read More »

ಶ್ರೀಮಾಧವಾನಂದ ಮಹಾರಾಜರು ಲಿಂಗೈಕ್ಯ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಬಳಿಯ ಬರಗಾಲ ಸಿದ್ದನಾಥ ಆಶ್ರಮದ ಬ್ರಹ್ಮಗಡ್ಡಿ ಮಠದ ಗುರುಗಳಾದ ಶ್ರೀ ಮಾಧವಾನಂದ ಮಹಾರಾಜರು ಇಂದು ಬೆಳಿಗ್ಗೆ 11:30 ಕ್ಕೆ ಲಿಂಗೈಕ್ಯರಾಗಿದ್ದಾರೆ.ಶ್ರೀಗಳ ಅಂತ್ಯಕ್ರಿಯೆ ದಿನಾಂಕ 28-04-2025 ಮಧ್ಯಾಹ್ನ

Read More »

ಭಟಪನಹಳ್ಳಿಯ ಶ್ರೀ ಭೀಮಾಂಬಿಕಾ ದೇವಿಯ 28 ನೇ ವರ್ಷದ ಜಾತ್ರಾ ಮಹೋತ್ಸವ , ಪುರಾಣ ಮಹಾ ಮಂಗಳೋತ್ಸವ ಹಾಗೂ ಸಾಮೂಹಿಕ ವಿವಾಹಗಳು

ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೆಯ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪುರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕಾ ದೇವಿಯ ಜಾತ್ರಾ

Read More »

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅರಿವು ಅಗತ್ಯ: ಉಪನ್ಯಾಸಕ ಸುಂಕಣ್ಣ .ಟಿ.

ಕೊಪ್ಪಳ : ಪತ್ರಿಕೋದ್ಯಮದಲ್ಲಿ ವಿಫುಲ ಅವಕಾಶಗಳು ಇವೆ ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಂಕಣ್ಣ .ಟಿ ತಿಳಿಸಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ

Read More »

ಸಾಹಿತ್ಯ ಪ್ರಕಾರ: ತನಗಗಳು

ಪತಿ ಪ್ರಾಣ ಭಿಕ್ಷೆಗೆಮರುಗದ ನೀಚರುಮುಗ್ಧತೆಯ ಎದೆಗೆಗುಂಡಿಟ್ಟು ಹೊಡೆದರು. ಧರ್ಮದ ಹೆಸರಲ್ಲಿನರಬಲಿ ನ್ಯಾಯವೇಅವನ ಉಸಿರಲ್ಲಿಮನುಷ್ಯತ್ವ ಇಲ್ಲವೇ. ಉಗ್ರ ಹಟ್ಟಹಾಸಕ್ಕೆಮನವು ಮರುಗಿದೆನೀಚರ ಪತನಕ್ಕೆಭಾರತವು ಕಾದಿದೆ.

Read More »

“ಪುಸ್ತಕಾವಲೋಕನ” “ಹತ್ತು ಹೆಜ್ಜೆ,ಹಲವು ಗೆಜ್ಜೆ ” (ಕಾವ್ಯ ಗುಚ್ಛ)

ಪುಸ್ತಕದ ಹೆಸರು. “ಹತ್ತು ಹೆಜ್ಜೆ ಹಲವು ಗೆಜ್ಜೆ.”(ಸಂಪಾದಿತ ಕವನ ಸಂಕಲನ).ಪ್ರಕಟಿತ ವರ್ಷ : ೨೦೨೫.ಸಂಪಾದಕರು : ಶ್ರೀಮತಿ ಶೋಭಾ ಮಲ್ಕಿ ಒಡೆಯರ್.ಬೆಲೆ. ೧೨೦ ರೂಪಾಯಿಗಳು.ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಗಮನ ಸೆಳೆವ

Read More »

ಕೊಪ್ಪಳದಲ್ಲಿ ಕರುನಾಡ ಕಂದ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದಡಾ. ಗಣಪತಿ ಕೆ. ಲಮಾಣಿ,ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಠೋಬ .ಎಸ್,ಭೂಗೋಳಶಾಸ್ತ್ರ ಮುಖ್ಯಸ್ಥರಾದಡಾ. ಅಶೋಕ ಕುಮಾರ್,ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀಮತಿ ನಾಗರತ್ನ ತಮ್ಮಿನಾಳ,ಆಂಗ್ಲ ಭಾಷಾ

Read More »

ವೃತ್ತಿ, ಪ್ರವೃತ್ತಿಗಳೆರಡರಲ್ಲಿಯೂ ಸೈ ಎನಿಸಿಕೊಂಡ ಬಯಲಬೆಳಕಿನ ಕವಿ – ಎ. ಎಸ್. ಮಕಾನದಾರ

ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ, ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ, ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವುಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ

Read More »

ಕೊಪ್ಪಳದಲ್ಲಿ “ಕರುನಾಡ ಕಂದ “

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಎಚ್. ನಾಯ್ಕ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ ಅಂಗಡಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಭಾವಿಕಟ್ಟಿ, ಉಪನ್ಯಾಸಕರಾದ ಡಾ.ತುಕಾರಾಮ ನಾಯಕ್,

Read More »

ಅಂಕ ಸಂಸ್ಥೆ ಮತ್ತು ಚಿರಂತ್ ಟ್ರಸ್ಟ್ ನ ಬುದ್ಧ ನಮನ, ಶೋಷಿತ ಸಮುದಾಯಗಳು ಹೆಚ್ಚು ಸಂಘಟಿತರಾಗಬೇಕು: ಸಿದ್ದರಾಮಯ್ಯ

ಬೆಂಗಳೂರು: ಶೋಷಿತ, ದಮನಿತ ಸಮುದಾಯಗಳು ಹಿಂದಿಗಿಂತಲೂ ಇಂದು ಹೆಚ್ಚು ಸಂಘಟಿತರಾಗುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕರಾದ ಎಸ್. ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಸಂಸ ಬಯಲು ರಂಗಮಂದಿರದಲ್ಲಿ ಅಂಕ ಸಂಸ್ಥೆ ಮತ್ತು ಚಿರಂತ ಟ್ರಸ್ಟ್

Read More »
error: Content is protected !!