
ಶಿಕ್ಷಕಿ ಮೈಮೇಲೆ ಬಿದ್ದ ವಿದ್ಯುತ್ ವೈರ್ : ಶಿಕ್ಷಕಿ ಸ್ಥಳದಲ್ಲೇ ಸಾವು
ಕೊಪ್ಪಳ/ ಗಂಗಾವತಿ : ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಶಿಕ್ಷಕಿ ಎಂದಿನಂತೆ ಶಾಲೆಗೆ ಹೋಗಲು ಹೊರಟಿದ್ದ ವೇಳೆ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ/ ಗಂಗಾವತಿ : ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಶಿಕ್ಷಕಿ ಎಂದಿನಂತೆ ಶಾಲೆಗೆ ಹೋಗಲು ಹೊರಟಿದ್ದ ವೇಳೆ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ

ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಗಾದಿಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್. ಪಾರ್ವತಿ ಶಂಕ್ರಪ್ಪ ನಾಯಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಇಂದಿನ ಅಧ್ಯಕ್ಷ ಚೌಡಕಿ ಚಂದ್ರಪ್ಪ ಅವರ

ಕೊಪ್ಪಳ/ ಗಂಗಾವತಿ : ನಗರಸಭೆಯ 15 ತಿಂಗಳ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಅಧಿಕಾರ ಇಬ್ಬರಿಗೆ ಹಂಚಿಕೆ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ಮತ್ತು ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡನಿ ಏ. 3 ರಂದು ರಾಜಿನಾಮೆ ಸಲ್ಲಿಸಿದ್ದಾರೆ.ನಗರಸಭೆಯ
೧.ಮುಖವಾಡದಈ ಜನರ ವೇಷವು,ಇನ್ನೆಷ್ಟು ದಿನ?!೨.ಸಸ್ಯ ಕೋಟಿಯಸಾಲು ಮರದ ಅವ್ವ,ಜಗದ ಅಕ್ಕ.೩.ಆಶ್ವಾಸನೆಯಪ್ರತಿರೂಪವೇ ಇವ,ರಾಜಕಾರಣಿ!.೪.ರವಿ ಕಾಣದ್ದುಕಾಣುವನೀತ ಕವಿ,ಜಗ ವೈಚಿತ್ರ್ಯ!೫.ಸತಿ ಸುತರುಬಾಳ ಪಯಣಿಗರು,ಸಂಸಾರ ನೌಕೆ!.

ಯುಗಾದಿ ಮತ್ತೆ ಮರಳಿ ಬಂದಿದೆಮರಳಿ ಬಂದಿದೆ ಸೊಬಗ ತಂದಿದೆ ಭುವಿ ತುಂಬಾ ಚೆಲುವು ತುಂಬಿದೆ ನಿಸರ್ಗದಿ ಹಸಿರು ಮೂಡಿದೆ. ಹಸಿರ ಬಸಿರು ನಯನ ಸೆಳೆದಿದೆ ಮರ ಗಿಡದಲಿ ರಂಗು ಚೆಲ್ಲಿದೆ ಮರದ ತುಂಬಾ ಹಕ್ಕಿ…. ವಸಂತ ರಾಗ ಉಕ್ಕಿ….. ಉದಯನುದಯ ಉಲ್ಲಾಸವೂ.. ಮನದ ಮನಸ… ಮಧುರದೊಸೆಗೆಯು.

ಬೇವು ಬೆಲ್ಲ ಸೇರಿ ಸಂಭ್ರಮಿಸಿತ್ತುಬೇಧ ಭಾವ ಮರೆತು ನಾವು ಬದುಕೋಣಇಂದು ಹಬ್ಬದ ವಾತಾವರಣ ಮೂಡಿತುರೈತಪಿ ವರ್ಗ ಸಂತೋಷಗೊಂಡಿತ್ತುಬಿಸಿಲು ತಾಪ ಮರೆತೆವು ನಾವುಬಂಧು ಬಳಗಸೇರಿ ಯುಗಾದಿ ಆಚರಿಸಿದೆವು ರಂಜಾನ್ ಹಬ್ಬ ಧಗ ಧಗನೆ ಉರಿಯುವ ಬಿಸಿಲುವರುಷದ

ಕೊಪ್ಪಳ/ಕುಷ್ಟಗಿ: ಪಂಚಮಸಾಲಿ ಸಮುದಾಯದ ಮತ್ತು ವೀರಶೈವ ಲಿಂಗಾಯತ, ಹಿಂದೂ ಪರ ಮುಂಚೂಣಿ ನಾಯಕ ಹಾಗೂ ಎಲ್ಲಾ ಸಮಾಜದ ಪರವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಉಚ್ಛಾಟಿಸಿರುವದನ್ನು ಖಂಡಿಸಿಅಖಂಡ ಪಂಚಮಸಾಲಿ ಸಮುದಾಯ ಕುಷ್ಟಗಿ ವತಿಯಿಂದ ವಿರೋಧ


ಈ ಹಬ್ಬಗಳು ಈ ವರ್ಷದಿ ಒಂದಾಗಿಒಗ್ಗೂಡಿ ಬಂದು ಹೇಳುತ್ತಿವೆ ನಮಗಾಗಿಭಾವೈಕ್ಯತೆಯ ಬದುಕಿಗೆ ಫಲಪ್ರದವಾಗಿಬದುಕಿರಿ ಜಾತಿ ಎಂಬುದರ ಹೊರತಾಗಿ..!! ಯುಗಾದಿ-ರಂಜಾನ್ ಹಬ್ಬಗಳ ರೀತಿಹೀಗೆಯೇ ಒಂದಾಗೋಣ ಎಂಬ ನೀತಿಸಾಬೀತು ಮಾಡಿದೆ ನೋಡು ಪ್ರಕೃತಿಸಾಕಿನ್ನು ಜಾತಿಯ ಕುರುಡು ಪ್ರೀತಿ..!!

ಕೊಪ್ಪಳ : ನಮ್ಮ ಭಾಗದ ಸಾಹಿತಿಗಳ ಪುಸ್ತಕಗಳನ್ನು ಓದಿ ಅವರನ್ನು ನಾವು ಗೌರವಿಸಬೇಕು ಎಂದು ಕೊಪ್ಪಳದ ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ್ ಹೇಳಿದರು. ನಗರದಲ್ಲಿ ಮಂಗಳವಾರದಂದು ಮುಜುಮದಾರ ಫೌಂಡೇಶನ್ ಮತ್ತು ತಿರುಳ್ಗನ್ನಡ ಸಾಹಿತಿಗಳ
Website Design and Development By ❤ Serverhug Web Solutions