ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

koppala

ನಿನ್ನ ಕರಿಮಣಿ ಮಾಲೀಕ ನಾನಲ್ಲ

ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!ಬರಲಾರೇನು ನಿನ್ನ ಸನಿಹ ಇನ್ನೆಂದು !!! ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!ಮೋಸಕೆ ಒಡತಿ ನೀನೆಂದುತಿಳಿದುಮರುಕ ಪಟ್ಟು ಮರೆತೀರುವೆ ನಿನ್ನ

Read More »

ಬಳಗೇರಿ ಶ್ರೀ ಬಳ್ಳೇಶ್ವರ ಸ್ವಾಮಿಯ ರಥೋತ್ಸವ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ಬಳಗೇರಿ ಬಳ್ಳೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದಲ್ಲಿ ನಂದಿಕೋಲು, ಸಕಲವಾದ್ಯಗಳೊಂದಿಗೆ ಜಿಲ್ಲೆಯ ಸುತ್ತಮುತ್ತಲಿನಗ್ರಾಮಗಳ ಅಪಾರ ಭಕ್ತರು ಭಾಗವಹಿಸಿ ಭಕ್ತಿಯಿಂದ ಉತ್ತತ್ತಿ,ಹಣ್ಣು ಅರ್ಪಿಸಿ ಪುನಿತರಾದರು.ಜಾತ್ರೆಯ ಅಂಗವಾಗಿ ೧೫

Read More »

ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ

ಕೊಪ್ಪಳ:ಹಾಲಿ ಸಂಸದ ಕರಡಿ ಸಂಗಣ್ಣ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಂಗಣ್ಣ ಅವರ ಮುಂದೆ ಕಣ್ಣೀರಿಟ್ಟರು.ಆರೆಸ್ಸೆಸ್‌ ಕುತಂತ್ರ ಮತ್ತು ಪಕ್ಷದ ಕೆಲ ನಾಯಕರ ಕುಮ್ಮಕ್ಕಿನಿಂದ ಸಂಗಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದೆ.

Read More »

ಪರಿನುಡಿ-WARಗಿತ್ತಿ

ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ

Read More »

ಹೆಣ್ಣು

ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು,  ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ,  ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ

Read More »

ಭೀರಲಿಂಗೇಶ್ವರ ಜಾತ್ರಾ ಮಹೋತ್ಸವ ಪುರಾಣ ಮಹಾಮಂಗಲ

ಗಂಗಾವತಿ ತಾಲೂಕಿನ ಡಣಾಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶನಿವಾರ ಡಣಾಪುರ ಭೀರಲಿಂಗೇಶ್ವರ 11 ದಿನದ ಪುರಾಣ ಕಾರ್ಯಕ್ರಮ ಜಾತ್ರಾ ಮಹೋತ್ಸವ ಜರುಗಿತು.ಬೆಳಿಗ್ಗೆ ಬೀರಲಿಂಗೇಶ್ವರ ಮೂರ್ತಿಗೆ ಅಭಿಷೇಕ,ಅಲಂಕಾರ ವಿಷೇಶ ಪೂಜಾ ಕಾರ್ಯಕ್ರಮ ಜರುಗಿದವು.ಮಧ್ಯಾಹ್ನದ ವೇಳೆ

Read More »

ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಹಾಗೂ ಗುರು ವಂದನಾ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಸರಕಾರಿ ಪ್ರೌಢ ಶಾಲೆಯಲ್ಲಿ 2007ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ದಾಸೋಹ ರತ್ನ ಬ್ರಹ್ಮಾನಂದ ಸ್ವಾಮಿಗಳು

Read More »

ಪರಿನುಡಿ…

ಪ್ರಸ್ತಾವನೆ ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ.ಆ ಪದಗಳ ಮೂಲ,ರಚನೆ,ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ

Read More »

ತಲ್ಲೂರು:ಕರ್ನಾಟಕದ ಪಂಚಮುಖಿ ಕಾಶಿವಿಶ್ವನಾಥ ಕ್ಷೇತ್ರ (ಎರಡನೆಯ ಕಾಶಿ)

ಜಗದೋದ್ಧಾರಕನಾದ ಶಿವನ ವಿವಿಧ ರೂಪಗಳು ಹೆಚ್ಚಾಗಿ ಲಿಂಗರೂಪದ ಪೂಜೆಯನ್ನು ಮುಖ್ಯವಾಗಿ ಅನುಸರಿಸುತ್ತವೆ.ಯಾಕೆಂದರೆ ಅದಕ್ಕೊಂದು ಬಲವಾದ ಕಾರಣವಿದೆ.ಒಮ್ಮೆ ಶಿವನು ದೇವದಾರು ವನಕ್ಕೆ ಆಕಸ್ಮಿಕವಾಗಿ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿ ಪತ್ನಿಯರು ಮನಸೋತು ಮರುಳಾಗುತ್ತಾರೆ.ತದನಂತರದಲ್ಲಿ ಸರಿ-ತಪ್ಪುಗಳನ್ನು

Read More »

ಮಾಜಿ ಶಾಸಕರಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ.ದೇಣಿಗೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ 28ನೇ ಕಾಲುವೆ ಗ್ರಾಮದಲ್ಲಿ ಮಾಜಿ ಶಾಸಕರಾದ ಬಸವರಾಜ ಧಡೆಸೂಗೂರು ಅವರು ತಮ್ಮ ಅನುದಾನದ ದೇವಸ್ಥಾನ ಜೀರ್ಣೋದ್ಧಾರ ಅಡಿಯಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನಕೆ 1,00,000/- (ಒಂದು ಲಕ್ಷ

Read More »