
ಯುವ ಪತ್ರಕರ್ತ ಶರಣಯ್ಯ ತೋಂಟದಾರ್ಯ ಮಠ, ಅಕಾಲಿಕ ನಿಧನಕ್ಕೆ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಂತಾಪ
ಕೊಪ್ಪಳ :ಕುಕನೂರಿನ ಯುವ ಪತ್ರಕರ್ತ, ಶರಣಯ್ಯ ತೋಂಟದಾರ್ಯ ಮಠ, ಅವರು ಕಾರ್ಯಕ್ರಮವೊಂದರಲ್ಲಿ ಅತಿಥಿಗಳಾಗಿ ಭಾಗವಹಿಸಲು, ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕ ಹೃದಯಾಘಾತ ಸಂಭವಿಸಿ ಮೃತರಾಗಿದ್ದಾರೆ, ಕ್ರಿಯಾಶೀಲ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಶರಣಯ್ಯ ತೋಂಟದಾರ್ಯ ಮಠ ಅವರ








