ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Tag: koppala

2023-24ಅಂತರಾಷ್ಟ್ರ ಮಟ್ಟದ ಪಾನ್ ಮಾಸ್ಟರ್ಸ್ ಅಥ್ಲಟಿಕ್ಸ ಗೇಮ್ಸಗೆ ಆಯ್ಕೆ

2023 ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ದಿನಾಂಕ 4 ಮತ್ತು 5 ನವಂಬರ್ 2023 ರಂದು ಆರ್ ಎನ್ ಶೆಟ್ಟಿ ಕ್ರೀಡಾಂಗಣ ಧಾರವಾಡದಲ್ಲಿ ನಡೆಸಲಾಯಿತು.ಇದರಲ್ಲಿ ಭಾಗವಹಿಸಿದ ರನ್ನರ್ಸ್ ಯುನಿಟಿ ಟೀಮ್ ಗಂಗಾವತಿಯ ಒಟ್ಟು

Read More »

ಆಯುರ್ವೇದ ದಿನಾಚರಣೆ ಅಂಗವಾಗಿ ಸಂಸದರಿಂದ ಬಾಲರಕ್ಷ ಕಿಟ್ ವಿತರಣೆ

ಕೊಪ್ಪಳ:ನಗರದ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಶನಿವಾರದಂದು 8ನೇ ಆಯುರ್ವೇದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಆಲ್ ಇಂಡಿಯನ್ ಇನ್‌ಸ್ಟಿಟ್ಯೂಶನ್ ಆಫ್ ಆಯುರ್ವೇದ ಮೆಡಿಕಲ್, ದೆಹಲಿ ಅವರಿಂದ ಉಚಿತವಾಗಿ 5000 ಬಾಲರಕ್ಷ ಕಿಟ್(ಸುವರ್ಣ ಬಿಂದು ಪ್ರಾಶನ ದಿವಸ)

Read More »

ಟಿಂಬರ್ ಡಿಪೋ ಹಗರಣ:ಅಕ್ರಮ ಎಸಗಿದವರ ರಕ್ಷಣೆಗೆ ನಿಂತರಾ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು

ಮುಂಡಗೋಡ:ಇತ್ತೀಚಿಗೆ ಭಾರಿ ಸದ್ದು ಮಾಡಿದ್ದ ಮುಂಡಗೋಡದ ಟಿಂಬರ್ ಡಿಪೋ ಹಗರಣ )ದ ಕೇಸ್ ಸದ್ದಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದೆಯಾ ಎಂಬ ಭಾರೀ ಅನುಮಾನ ಮುಂಡಗೋಡ ಜನರಲ್ಲಿ ಮೂಡಿದೆ,ಅರಣ್ಯ ಜಿಲ್ಲೆ ಎನಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯಲ್ಲಿ

Read More »

ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ಗಂಗಾವತಿ:ತಾಲೂಕಿನ ಹೊಸಕೆರಾ ಕ್ಯಾಂಪಿನ ಅಂಗನವಾಡಿ ಶಾಲೆಯಲ್ಲಿ ಕನ್ನಡಾಂಬೆಯ ರಂಗೋಲಿ ಚಿತ್ರ ಬಿಡಿಸುವುದರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯರು ಜ್ಯೋತಿ ಬೆಳಗಿಸಿ, ಮಕ್ಕಳಿಗೆ ವೇಷ ಭೂಷಣ ಧರಿಸಿ, ಕರ್ನಾಟಕ 50ರ ಸಂಭ್ರಮದ ರಾಜ್ಯೋತ್ಸವವನ್ನು ಪುಟಾಣಿ ಮಕ್ಕಳೊಂದಿಗೆ ಸಂಭ್ರಮದಿಂದ

Read More »

ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ 2023ರ ನವೆಂಬರ್‌‌‌ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ

Read More »

ಕನ್ನಡ

ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿಸುಲಲಿತವಾದ ಕನ್ನಡ ಭಾಷೆ ಜೇನ್ನುಡಿನಾಟ್ಯದ ಉತ್ತುಂಗ ಶಿಖರವೇ ಭಾವಸುಲಭವಾದ ಅರ್ಥಗರ್ಭಿತ ಪದಗಳೇ ಜೀವ ಕರುನಾಡಿಗೆ ಕಂಪು ಸೂಸುವ ಹಿತನುಡಿನವಿಲ ಮೈಮಾಟದಂತೆ ಸೊಬಗೇ ನಾಡಿಕಜ್ಜಾಯದಂತ ಮಧುರತೆ ನೀಡುವಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ ನಮ್ಮ

Read More »

ಕನ್ನಡ ಬಳಸಿ ಕನ್ನಡ ಉಳಿಸಿ

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು ಕರ್ನಾಟಕ ಎಂದರೆ ಒಂದು ಸಂಸ್ಕೃತಿ ವಿಶ್ವವೇ ಬೆರಗಾಗಿ

Read More »

ಜಿಲ್ಲಾ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘ ರಚನೆ

ಕೊಪ್ಪಳ/ಯಲಬುರ್ಗಾ:ಕನಾ೯ಟಕ ರಾಜ್ಯ ವಸತಿ ಶಾಲೆಗಳ ಹೊರಗುತ್ತಿಗೆ ರಾಜ್ಯ ಡಿ ಗ್ರೂಪ್ ನೌಕರರ ಸಂಘ ಬೆಂಗಳೂರು ನೂತನ ಕೊಪ್ಪಳ ಜಿಲ್ಲೆಯ ಸಮಿತಿ ರಚನೆ ಹಾಗೂ ಜಿಲ್ಲಾ ಮಟ್ಟದ ವಸತಿ ಶಾಲೆ ಡಿ ಗ್ರೂಪ್ ಹೊರಗುತ್ತಿಗೆ ನೌಕರರು

Read More »

ಕಾರಂತ ಸ್ಮರಣೆ

ನಡೆದಾಡುವ ನಿಘಂಟು,ಶಿವರಾಮ ಕಾರಂತ.ಸಾಹಿತ್ಯದ ಸಾರ್ವಭೌಮ,ಶಿವರಾಮ ಕಾರಂತ.ಜ್ಞಾನ ಪೀಠ ಪುರಸ್ಕೃತ,ಶಿವರಾಮ ಕಾರಂತ.ಯಕ್ಷಗಾನ,ಕಲೋಪಾಸಕ,ಶಿವರಾಮ ಕಾರಂತ.ಕಲಾವಿದ, ಸಾಹಿತಿ, ವಿಜ್ಞಾನಿ,‌. ಶಿವರಾಮ ಕಾರಂತ.ಕಲಾ ಆರಾಧಕ,ಸಹ್ರದಯಿ,ಶಿವರಾಮ ಕಾರಂತ.ಕಡಲ ತೀರದ ಭಾರ್ಗವ,ಶಿವರಾಮ ಕಾರಂತ.ರಾಜ್ಯ, ಕೇಂದ್ರ ಅಕಾಡೆಮಿ.ಪ್ರಶಸ್ತಿ ಪುರಸ್ಕ್ರತರು,ಶಿವರಾಮ ಕಾರಂತರು.ಅವರು ಹುಟ್ಟಿದ ಈ ದಿನ,ಅರ್ಪಣೆ

Read More »

ಶೈಕ್ಷಣಿಕ ಸುಧಾರಣೆಗೆ ನಲಿಕಲಿ

ಗಂಗಾವತಿ ನಗರದ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ 2023-24 ನೇ ಸಾಲಿನ ನಲಿ-ಕಲಿ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಡಿ.ಇ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ನಲಿ-ಕಲಿ ತರಬೇತಿಯು ಚಟುವಟಿಕೆ ಆಧಾರಿತ ಕಲಿಕೆ ಹಾಗೂ

Read More »