ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಶಿವಸ್ಮರಣೆ

ಶಿವ ಪಾರ್ವತಿಯ ವಿವಾಹ ದಿನವುಶಿವರಾತ್ರಿ ಜಾಗರಣೆ ಶುಭ ದಿನವುಜಪಿಸಲಿಂದು ಜಗದೀಶನ ಮಂತ್ರವುಪಾಪ ನಾಶವು ಪುಣ್ಯಪ್ರಾಪ್ತಿ ಫಲವು. ಮೂರು ಜಗದ ಒಡೆಯ ಜಗದೀಶಪಾರ್ವತಿಯ ಪ್ರಿಯ ಪತಿ ಪರಮೇಶಸರ್ವರನು ಕಾಯುವ ನಿತ್ಯ ಸರ್ವೇಶಕಡಲ ತೀರದಿ ನೆಲೆಸಿಹ ಮುರುಡೇಶ.

Read More »

ಕೊಪ್ಪಳ ಬಂದ್ ಸಂಪೂರ್ಣ ಯಶಸ್ವಿ

ಕೊಪ್ಪಳ : ಕಾರ್ಖಾನೆ ಸ್ಥಾಪನೆಗೆ ವಿರೋಧ ಮಾಡಿ, ನಿನ್ನೆ ಕೊಪ್ಪಳದಲ್ಲಿ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ, ಜನಪ್ರತಿನಿಧಿಗಳು, ಸಾಹಿತಿಗಳು, ರೈತರು,ಕಾರ್ಮಿಕರು, ಸಾರ್ವಜನಿಕರು, ಸಾಗರೋಪಾದಿಯಲ್ಲಿ ಸೇರಿ ಬೃಹತ್ ಸಮಾವೇಶದ ವೇದಿಕೆಯಂತೆ, ತಾಲೂಕು ಕ್ರೀಡಾಂಗಣದಲ್ಲಿ ಸಜ್ಜು ಗೊಳಿಸಿದ

Read More »

ಹನಿಗವನ : ವಿಪರ್ಯಾಸ

ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯ ಜನರೂ ಆದೆವು,ಮಾನವೀಯ ಮನಸ್ಸುಳ್ಳಮನುಷ್ಯರು ಮಾತ್ರ,ನಾವಾಗಲೇ ಇಲ್ಲ!ಆಗಲೇ ಇಲ್ಲ,!

Read More »

ಹನಿಗವನಗಳು

ಸಮಯಕ್ಕಾದವರೇ,ನಿಜವಾದ ಸ್ನೇಹಿತರು,ದೇವರು,ಕಷ್ಟಗಳಿಗೆ ಸ್ಪಂದಿಸದವರುಎಷ್ಟಿದ್ದರೇನು ಬಂಧುಬಾಂಧವರು?..ಇಂಥವರು ಇದ್ದೂಇಲ್ಲದ ದೇವರು! . ಸವೆದರೂ ಶತಮಾನಗಳು,ಸದಾ ಜೀವಂತ ವಾಗಿರುತ್ತವೆಕೆಲವು ಮೌಢ್ಯ ಸಂಪ್ರದಾಯಗಳು,ಇಲ್ಲಿದೆ ನೋಡಿ,ತಾಜಾಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,ಅಯ್ಯೋ ಭಾರತಿಯೇ,ಎಲ್ಲಿ ಹೋಯ್ತೇ ನಿನ್ನ ಮಾನ? ಅಂದು ಕುವೆಂಪು

Read More »

ಡಣಾಪುರ ಮಲ್ಲಯ್ಯ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ

ಕೊಪ್ಪಳ: ಡಣಾಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲ ಮಾಲಾಧಾರಿಗಳಿಂದ 20ನೇ ವರ್ಷದ ಅನ್ನದಾಸೋಹ ಕಾರ್ಯವು ಜರುಗಿತು.ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಬೆಳಗ್ಗೆಯಿಂದ ನಾ‌ನಾ ಬಗೆಯ ವಿಶೇಷ

Read More »

ಶ್ರೀ ದ್ಯಾಮಮ್ಮದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ

ಕೊಪ್ಪಳ/ ಯಲಬುರ್ಗಾ : ತಾಲೂಕಿನ ಮಂಡಲಮರಿ ಗ್ರಾಮದ ಆರಾಧ್ಯ ದೇವಿ ಶ್ರೀ ದ್ಯಾಮಮ್ಮದೇವಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ಜರುಗಲಿದೆ. ಇಂದು ಬೆಳಗ್ಗೆ ಶ್ರೀದ್ಯಾಮಮ್ಮದೇವಿ ಹಾಗೂ ಶ್ರೀ ದುರ್ಗಾದೇವಿ ಗೆ ವಸ್ತ್ರಲಂಕಾರ,

Read More »

ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ

ಕೊಪ್ಪಳ / ಗಂಗಾವತಿ: ದಿ. 16-೦2-2025 ರವಿವಾರ ಶ್ರೀ ಕೃಷ್ಣ ದೇವರಾಯ ಮನೆತನದ ಆನೆಗುಂದಿ ಶ್ರೀಮತಿ ಲಲಿತಾ ರಾಣಿ ರಾಜಮಾತೆ ಇವರ ಪತಿ ದೇವರು ಶ್ರೀರಂಗದೇವರಾಯಲು, ಮಾಜಿ ಕಾಂಗ್ರೆಸ್ ಪಕ್ಷದ ರಾಜ್ಯ ಸಚಿವರು ಮತ್ತು

Read More »

ಬಂಜಾರ ಸಮುದಾಯದ ಸಾಂಸ್ಕೃತಿಕ ನಾಯಕ ಮತ್ತು ಪವಾಡ ಪುರುಷ ಸಂತ ಸೇವಾಲಾಲ್ : ಡಾ. ಗಣಪತಿ ಲಮಾಣಿ

ಕೊಪ್ಪಳ : ಸಂತ ಸೇವಾಲಾಲ್ ಅವರು ಬಂಜಾರ ಸಮಾದಯದ ಸಾಂಸ್ಕೃತಿಕ ನಾಯಕ ಮತ್ತು ಪವಾಡ ಪುರುಷರಾಗಿದ್ದರು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯಾವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರದಂದು

Read More »

ಅಭಿನಂದನೆಗಳು

ಕೊಪ್ಪಳ: ಶ್ರೀ ಚನ್ನಬಸವ ಸ್ವಾಮಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ವಿಶ್ವ ರತ್ನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ.) ಹೊಸಳ್ಳಿ ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ದಿ. 16 ಫೆಬ್ರುವರಿ

Read More »
error: Content is protected !!