ಬೇಂದ್ರೆ ನೆನಪು
ಸಾಧನ ಕೇರಿಯ ಸಾಧಕ,ಕನ್ನಡ ಸಾಹಿತ್ಯ ಸಾರ್ಥಕ,ನೀ ಆಡಿದ್ದೆಲ್ಲಾ ಸಾಹಿತ್ಯ,ಯುಗದ ಕವಿ,ಜಗದ ಕವಿಅಭಿಜಾತ ವರಕವಿ.ಶಬ್ದ ಗಾರುಡಿಗ ಬೇಂದ್ರೆ,“ನಾಕು ತಂತಿ” ಯಿಂದಜೀವನ ಮೀಟಿದ ಬೇಂದ್ರೆ. -ಶಿವಪ್ರಸಾದ್ ಹಾದಿಮನಿ ✍
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಸಾಧನ ಕೇರಿಯ ಸಾಧಕ,ಕನ್ನಡ ಸಾಹಿತ್ಯ ಸಾರ್ಥಕ,ನೀ ಆಡಿದ್ದೆಲ್ಲಾ ಸಾಹಿತ್ಯ,ಯುಗದ ಕವಿ,ಜಗದ ಕವಿಅಭಿಜಾತ ವರಕವಿ.ಶಬ್ದ ಗಾರುಡಿಗ ಬೇಂದ್ರೆ,“ನಾಕು ತಂತಿ” ಯಿಂದಜೀವನ ಮೀಟಿದ ಬೇಂದ್ರೆ. -ಶಿವಪ್ರಸಾದ್ ಹಾದಿಮನಿ ✍
ಇಸ್ರೋ ಸಂಸ್ಥೆಯು ಒಟ್ಟು 224 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅದರಲ್ಲಿ ಟೆಕ್ನಿಷಿಯನ್,ಟೆಕ್ನಿಕಲ್ ಅಸಿಸ್ಟಂಟ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,ಆನಲೈನ್ ಅರ್ಜಿ ಸಲ್ಲಿಸಲು ಫೆಬ್ರುವರಿ 16 ಕೊನೆಯ ದಿನವಾಗಿರುತ್ತದೆ ವಿದ್ಯಾರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 10th,12th,
ದೇಶದ ಪಿತ ಗಾಂಧಿಗೋಡ್ಸೆ ಗುಂಡಿಗೆ ಬಲಿ,ಸ್ವಾತಂತ್ರ್ಯ ತಂದುಕೊಟ್ಟಶಾಂತಿ ದೂತ,ಸತ್ತು ಹೋಗಿಎಪ್ಪತ್ತಾರು ವಸಂತಗಳು,ಕಳೆದಿವೆ,ಗಾಂಧಿಯ ಹೆಸರಿನಲ್ಲಿ,ನಡೆಯಬಾರದಎಲ್ಲ ಕೃತ್ಯಗಳೂ ಎಗ್ಗಿಲ್ಲದೆನಡೆದಿವೆ,ಇಂದುಹುತಾತ್ಮ ದಿನ ಆಚರಿಸುತ್ತೇವೆ,! ಗಾಂಧೀ,ನೀ ಕಂಡ ರಾಮರಾಜ್ಯವಿನ್ನೂಕನಸಾಗಿಯೇ ಉಳಿದಿದೆ,ನನಸಾಗುವ ಕಾಲದೂರ ಹೋಗಿದೆ,ಗಾಂಧೀ,ನೀ ನೀಡಿದ“ಸತ್ಯ,ಅಹಿಂಸೆ,ಶಾಂತಿ”ಅಸ್ತ್ರ ಗಳು ವಿರುದ್ಧ ಪದಗಳಾಗಿಮಾರ್ಪಟ್ಟಿವೆ,ನಾವಿಂದು ಹುತಾತ್ಮ
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು,ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ
ಕೊಪ್ಪಳ/ಕುಷ್ಟಗಿ:ತಾಲ್ಲೂಕಿನ ಕಬ್ಬರಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಮುಖ್ಯೋಪಾಧ್ಯಾಯರಾದ ಶ್ರೀ ಮೈಲಾರಪ್ಪ ಹಾದಿಮನಿ ಅವರು ಮಾತನಾಡಿ ಸಂವಿಧಾನವು ಬಡವ ಬಲ್ಲಿದ ಮೇಲು ಕೀಳು ಜಾತಿ ಧರ್ಮ ಎಂಬ ಬೇಧವಿಲ್ಲದೆ ಈ ದೇಶದ ಕಟ್ಟ ಕಡೆಯ
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಸೋಲಾರ್ ರೇಸ್ ಪವರ ಪ್ಲಾಟ್ ನಲ್ಲಿ ಜರುಗಿದ 75ನೇ ಗಣರಾಜ್ಯೋತ್ಸವದಧ್ವಜಾರೋಹಣವನ್ನು ಕಲೇನ್ಟ್ಮಂಜುನಾಥ ಅವರು ನೆರವೇರಿಸಿದರು.ಇದೇ ಸಂದರ್ಭದಲ್ಲಿ ನಾರಾಯಣರಡ್ಡಿ ಸೈಟ್ ಇನ್ ಚಾರ್ಜ್ (೩೦ ಮ್ಯಾಗ್ ವ್ಯಾಟ್),ಸಂತೋಷ
ಮಾನ್ಯರೇ, ೧.ಕರುನಾಡ ಕಂದ ವರದಿಗಾರರ ಗುರುತಿನ ಚೀಟಿಯನ್ನು ಹೊಂದಿರುವ ಇವರು ನಮ್ಮ ಕರುನಾಡ ಕಂದ ಪತ್ರಿಕೆ,ಯೂಟ್ಯೂಬ್ ಚಾನೆಲ್, ನ್ಯೂಸ್ ಪೋರ್ಟಲ್ ನ ಅಧಿಕೃತ ವರದಿಗಾರರಾಗಿದ್ದಾರೆ. ೨.ಈ ಗುರುತಿನ ಚೀಟಿಯು ಅದರ ಮೇಲೆ ತಿಳಿಸಿರುವ ಅವಧಿಯವರೆಗೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು 75 ನೇ ಗಣರಾಜ್ಯೋತ್ಸವ ಆಚರಣೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಸಂತೋಷ ಬಿರಾದಾರ,ಆಯುಷ್ ವೈದ್ಯಾಧಿಕಾರಿಗಳು ಶ್ರೀ ಮತಿ
ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ
ಗಣತಂತ್ರದ ಶುಭದಿನಸುವ್ಯವಸ್ಥೆಯ ಬಾಗೀನಆಡಳಿತಕೆ ಮುನ್ನುಡಿ. ಒಂದೆಂದು ಸಾರಿ ಸಾರಿ ಹೇಳಿಬಂಧುತ್ವ ಬೆಸೆದ ಸುರುಳಿಜಾತಿ ಬೇಧ ಮರೆಸಿಭೀತಿಯ ಸರಿಸಿ. ಸಂಭ್ರಮದ ಘಳಿಗೆನಾಗರೀಕರ ಬಾಳಿಗೆಸಂವಿಧಾನ ಜಾರಿಗೆಜಾತ್ಯಾತೀತ ನಡಿಗೆ. ಶಾಂತಿ ಸೌಹಾರ್ದತೆನಮಗೆ ನಾವೇ ಬದ್ಧತೆಸ್ವಾಭಿಮಾನದಿ ಜೀವಿತಹಕ್ಕು ಕರ್ತವ್ಯದಿ ಸಂಜಾತ.
Website Design and Development By ❤ Serverhug Web Solutions