
ಬಿನ್ನಾಳ ಗ್ರಾಮ ದೇವತೆಗೆ ಉಡಿ ತುಂಬುವ ಜಾತ್ರಾ ಮಹೋತ್ಸವ
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕ ಸುಕ್ಷೇತ್ರ ಬಿನ್ನಾಳ ಗ್ರಾಮದ ಶ್ರೀ ಗ್ರಾಮದೇವತೆಯ ಪ್ರತಿಷ್ಠಾಪನೆ ಹಾಗೂ ನೂತನ ಜಾತ್ರಾ ಮಹೋತ್ಸವದ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ ಪೂಜಾ ವಿಧಿ ವಿಧಾನಗಳ ಮೂಲಕ ಜರುಗಿತು.ಬೆಳಿಗ್ಗೆ ದೇವಾಲಯ ಶುದ್ದೀಕರಣ,ಯಾಗ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕ ಸುಕ್ಷೇತ್ರ ಬಿನ್ನಾಳ ಗ್ರಾಮದ ಶ್ರೀ ಗ್ರಾಮದೇವತೆಯ ಪ್ರತಿಷ್ಠಾಪನೆ ಹಾಗೂ ನೂತನ ಜಾತ್ರಾ ಮಹೋತ್ಸವದ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ ಪೂಜಾ ವಿಧಿ ವಿಧಾನಗಳ ಮೂಲಕ ಜರುಗಿತು.ಬೆಳಿಗ್ಗೆ ದೇವಾಲಯ ಶುದ್ದೀಕರಣ,ಯಾಗ
“ಯಾಕೋ ಎಲ್ಲಾ ಮುಗೀತು ಅನಿಸ್ತಾ ಇದೆ ಕಣೆ..ಮತ್ತೆ ಮತ್ತೆ ಸೋಲು… ಹತಾಶೆ…” ಎಂದ ನೋವಿನಿಂದ.. ಆಗ ಅವಳು“ನೀನು ಸೋತಿದ್ದಿಯಾ ಅಷ್ಟೆ..ಸತ್ತಿಲ್ಲ ತಾನೆ…?” ಎಂದಳು ನಿಧಾನವಾಗಿ…! ✍🏻ಮನು ಎಸ್ ವೈದ್ಯ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಹಾಶಿವಶರಣೆ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುದರ್ಶಿ ಅಂಗವಾಗಿ ೩೬೧ ನೆಯ ಶಿವಾನುಭವ ಗೋಷ್ಠಿ ಜರುಗಿತು.”ತೋರಿಕೆಗೆ ಮಾಡುವ ಭಕ್ತಿ ಸೇರಿಕೆ ಧರ್ಮನಿಗಿಲ್ಲ” ಈ ಚಿಂತನ ವಿಷಯ
ಅವನ ಕೆತ್ತನೆಯ ಶಿಲ್ಪಗಳಲ್ಲಿ ಜೀವಂತಿಕೆಯ ಕಳೆ ಇರುತ್ತಿತ್ತು. ಮಹಾಶಿಲ್ಪಿ ಅವನು.. ಅಂದು ಯಾವುದೋ ಒಂದು ಮೂರ್ತಿಯನ್ನು ಕೆತ್ತುತ್ತಿದ್ದ.. ಅಷ್ಟರಲ್ಲಿ ಅಲ್ಲೊಬ್ಬ “ಸ್ವಾಮಿ ನಿಮ್ಮ ಮಗ ಇನ್ನೂ ಸುಧಾರಿಸಿಲ್ಲ, ಮತ್ತೆ ಕೊಲೆ ಕೇಸನಲ್ಲಿ ಆರೆಸ್ಟ್ ಆಗಿದಾನೆ..”
“ಗೆಳತಿ ನೀನು ಹೂವಿನಂತವಳು.. ಹೂವಿನಂತೆ ಸುಂದರ..ಎಂದು ಹೇಳುತ್ತಿದ್ದೆ… ಇದೀಗ ನಿಜವಾಗಿಯೂ ಹೂವಾಗಿಬಿಟ್ಟೆಯಲ್ಲ…”ಎಂದು ಅವಳ ಸಮಾಧಿಯ ಮೇಲೆ ತಾನೇ ಬೆಳೆಸಿದ ಹೂಗಳನ್ನು ನೋಡುತ್ತಾ ಹೇಳಿದ..! ✍🏻ಮನು ಎಸ್ ವೈದ್ಯ
ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿಅವ್ವ ನೀ ಭಾಳ
ಕೊಪ್ಪಳ:ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಡವರ ಪಾಲಿಗೆ ವರದಾನವಾಗಿವೆ ಇಂದು ೧೫ ಜೋಡಿ ಮದುವೆ ಮಾಡಿರುವ ಸೋಂಪೂರ ಗ್ರಾಮದ ಪುರಾಣ ಸಮಿತಿಯ ಹಿರಿಯರ ಕಾರ್ಯ ಶ್ಲ್ಯಾಘನೀಯವಾದದು ಎಂದು ಶ್ರೀ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು 2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾರೆ.ಡಣಾಪೂರ ಸರಕಾರಿ ಶಾಲೆಯಲ್ಲಿ ಉತ್ತಮ ಅಂಕ ಪಡೆದ ನಿಂಗಮ್ಮ ತಾಯಿ ಫಕೀರಮ್ಮ
“ಮಗಾ ಕಷ್ಟದಲ್ಲಿರುವವರಿಗೆ ಯಾವತ್ತೂ ಸಹಾಯ ಮಾಡಬೇಕು..” ಅವನು ತನ್ನ 10 ವರ್ಷದ ಮಗನಿಗೆ ಹೇಳುತ್ತಿದ್ದ..ಮರುದಿನ ಮಗನ ಜೊತೆ ಮಾರ್ಕೆಟ್ ಹೋದಾಗ, ಅಲ್ಲೊಬ್ಬ ಕೈ ಕಾಲುಗಳಿಲ್ಲದ ಕೊಳಕು ಬಟ್ಟೆಯ ವೃದ್ಧನೊಬ್ಬ ಭಿಕ್ಷೆ ಬೇಡುತ್ತಿರುವುದು ಕಂಡ ಮಗನು
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನಲ್ಲಿರುವ ಸೊಂಪೂರ ಗ್ರಾಮದಲ್ಲಿ ಮಹಾಮಹಿಮ ಕಲಬುರ್ಗಿ ಶ್ರೀ ಶರಣಬಸವೇಶ್ವರ ೫೭ ನೇ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಅವರ ತುಲಾಭಾರ ಕಾರ್ಯಕ್ರಮ
Website Design and Development By ❤ Serverhug Web Solutions