
ನುಡಿದಂತೆ ನಡೆದ ಕಾಂಗ್ರೇಸ್ ಸರ್ಕಾರ:ಉಮಾದೇವಿ ಪಾಟೀಲ
ಕೊಪ್ಪಳ/ಕುಷ್ಟಗಿ:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಉಮಾದೇವಿ ಪಾಟೀಲ ಅವರು ಹೇಳಿದರು.ತಾಲೂಕಿನ ಹನಮನಾಳ,ಕುರುಬನಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ