
ಏಪ್ರಿಲ್ 10 ರಂದು ಮಹನೀಯರ ಜಯಂತಿಯ ನಿಮಿತ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಕಾರಟಗಿಯಲ್ಲಿ 21 ಜೋಡಿ ಸಾಮೂಹಿಕ ವಿವಾಹಗಳು ಆಯೋಜನೆ
ಕಾರಟಗಿ:ಭಗವಾನ್ ಬುದ್ಧ,ವಿಶ್ವಗುರು ಬಸವಣ್ಣ, ಭಾರತರತ್ನ ಡಾ।।ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿಡಾ||ಬಾಬು ಜಗಜೀವನ್ ರಾಮ್ ರವರ ಜಯಂತಿ ನಿಮಿತ್ಯ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ರಾಜ್ಯ ಸಮಿತಿ,ಬೆಂಗಳೂರು