
ಡಯಾಲಿಸಿಸ್ ಕೊಠಡಿಯಲ್ಲಿ ಒಂದು ಚಿಂತನೆ..
ಮನದೊಳಗೆ ಹುತ್ತ ಗಟ್ಟಿ,ಆಲೋಚನೆಗಳ ಹೆಪ್ಪಾಗಿಸುವಸ್ವಾರ್ಥ, ಭ್ರಷ್ಟತೆ, ಹೀನ ಚಿಂತನೆಗಳಬೇರು ಸಹಿತ ತೆಗೆದು ಬಿಡಲುಒಮ್ಮೆ ಇಡೀ ಮನಸ್ಸನ್ನುಡಯಾಲಿಸಿಸ್ ಮಾಡಿಸಿಬಿಡು,ಸಮಾಜವನ್ನು ನೋಡುವನಿನ್ನ ಹೀನ ದೃಷ್ಟಿಯನ್ನೊಮ್ಮೆಬದಲಿಸಿಬಿಡಲುನಿನ್ನ ದೃಷ್ಟಿಕೋನಕ್ಕೆಮುಚ್ಚಿರುವ ಸ್ವಾರ್ಥ,ಅಹಂಕಾರಗಳಪೊರೆಯ ಒಮ್ಮೆ ತೆಗೆದುಬಿಡು,ನಿನ್ನ ಮನದ ಸ್ವಾರ್ಥದ ಕಳೆಯಈ ಕ್ಷಣದಲ್ಲೇ ಕಳೆದುಬಿಡು,ಕಾಡುತ್ತಿರುವ