
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ:ಜಾನಪದ ಕಲಾವಿದೆ ಶರಣಮ್ಮ.ಪಿ.ಸಜ್ಜನ ಆಯ್ಕೆ
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಜಾನಪದದ ಹಿರಿಯ ಕಲಾವಿದೆ ಶ್ರೀಮತಿ ಶರಣಮ್ಮ.ಪಿ.ಸಜ್ಜನ ಅವರು ಜಾನಪದ ಕಲೆ ಉಳಿಸಿ ಬೆಳೆಸುತ್ತಿರುವ ಸೇವೆಯನ್ನು ಗುರುತಿಸಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಅವರು ಹಮ್ಮಿಕೊಂಡ