ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಕರುನಾಡ ಕಂದ ಪಾಕ್ಷಿಕ ಪತ್ರಿಕೆ/ಯೂಟ್ಯೂಬ್ ಚಾನೆಲ್/ನ್ಯೂಸ್ ಪೋರ್ಟಲ್

ಮಾನ್ಯರೇ, ೧.ಕರುನಾಡ ಕಂದ ವರದಿಗಾರರ ಗುರುತಿನ ಚೀಟಿಯನ್ನು ಹೊಂದಿರುವ ಇವರು ನಮ್ಮ ಕರುನಾಡ ಕಂದ ಪತ್ರಿಕೆ,ಯೂಟ್ಯೂಬ್ ಚಾನೆಲ್, ನ್ಯೂಸ್ ಪೋರ್ಟಲ್ ನ ಅಧಿಕೃತ ವರದಿಗಾರರಾಗಿದ್ದಾರೆ. ೨.ಈ ಗುರುತಿನ ಚೀಟಿಯು ಅದರ ಮೇಲೆ ತಿಳಿಸಿರುವ ಅವಧಿಯವರೆಗೆ

Read More »

75 ನೇ ಗಣರಾಜ್ಯೋತ್ಸವ ಆಚರಣೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು 75 ನೇ ಗಣರಾಜ್ಯೋತ್ಸವ ಆಚರಣೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಸಂತೋಷ ಬಿರಾದಾರ,ಆಯುಷ್ ವೈದ್ಯಾಧಿಕಾರಿಗಳು ಶ್ರೀ ಮತಿ

Read More »

ಗಣತಂತ್ರ ವ್ಯವಸ್ಥೆ

ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ

Read More »

ಗಣತಂತ್ರ ಶುಭದಿನ

ಗಣತಂತ್ರದ ಶುಭದಿನಸುವ್ಯವಸ್ಥೆಯ ಬಾಗೀನಆಡಳಿತಕೆ ಮುನ್ನುಡಿ. ಒಂದೆಂದು ಸಾರಿ ಸಾರಿ ಹೇಳಿಬಂಧುತ್ವ ಬೆಸೆದ ಸುರುಳಿಜಾತಿ ಬೇಧ ಮರೆಸಿಭೀತಿಯ ಸರಿಸಿ. ಸಂಭ್ರಮದ ಘಳಿಗೆನಾಗರೀಕರ ಬಾಳಿಗೆಸಂವಿಧಾನ ಜಾರಿಗೆಜಾತ್ಯಾತೀತ ನಡಿಗೆ. ಶಾಂತಿ ಸೌಹಾರ್ದತೆನಮಗೆ ನಾವೇ ಬದ್ಧತೆಸ್ವಾಭಿಮಾನದಿ ಜೀವಿತಹಕ್ಕು ಕರ್ತವ್ಯದಿ ಸಂಜಾತ.

Read More »

ರಾಮನ ಭವ್ಯ ಭಾವಚಿತ್ರದ ಮೆರವಣಿಗೆ

ಕೊಪ್ಪಳ:ಡಣಾಪೂರ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಅಯೋಧ್ಯೆ ರಾಮಮಂದಿರ ಬಾಲರಾಮ  ಪ್ರತಿಷ್ಠಾನದ ನಿಮಿತ್ಯ ಮಾರುತೇಶ್ವರ ದೇವಾಲಯದಲ್ಲಿ ವಿಶೇಷ ಅಭಿಷೇಕ,ಪೂಜೆ,ದೀಪೋತ್ಸವ ಹಾಗೂ  ರಾಮನ ಭವ್ಯ ಭಾವಚಿತ್ರದ ಮೆರವಣಿಗೆ ಜರುಗಿತು. ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿದ

Read More »

ಸಿಂಗನಾಳ ಗ್ರಾಮದಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ವಾಲ್ಮೀಕಿ ವಾಲ್ಮೀಕಿ ಮಹರ್ಷಿ ಮೂರ್ತಿಗೆ ರುದ್ರಾಭಿಷೇಕದೊಂದಿಗೆ ಕರ್ಪೂರ ಪೂಜೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ವಾಲ್ಮೀಕಿ ವಾಲ್ಮೀಕಿ ಮಹರ್ಷಿ ಮೂರ್ತಿಗೆ ರುದ್ರ ಅಭಿಷೇಕದೊಂದಿಗೆ ಕರ್ಪೂರ ಪೂಜೆ ನೆರವೇರಿಸಲಾಯಿತು ಗ್ರಾಮದ ಗುರು-ಹಿರಿಯರ ನೇತೃತ್ವದಲ್ಲಿ ಶ್ರೀ ಆಂಜನೇಯ

Read More »

ಭಾವೈಕ್ಯತೆ ಮೆರೆದ ಕೊಪ್ಪಳ ಜನತೆ

ಕೊಪ್ಪಳ:ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿನ ಭಾಗ್ಯನಗರದ ಮುಸ್ಲಿಂ ಸಮುದಾಯದವರು ಭಾವೈಕ್ಯತೆ ಮೆರೆದಿದ್ದಾರೆ.ರಾಮಮಂದಿರ ಹಾಗೂ ಆಂಜನೇಯ ದೇವಾಲಯದಲ್ಲಿ ಮುಸ್ಲಿಂ ಸಮುದಾಯದ ಪಂಚ ಕಮಿಟಿ ಸದಸ್ಯರು ಇಂದು ಪೂಜೆ ಸಲ್ಲಿಸಿದರು.ಪಂಚಕಮಿಟಿ ಸದಸ್ಯರು ಒಂದೂವರೆ

Read More »

ಪೌರತ್ವ ಕಾಯ್ದೆಯ ಸುತ್ತ ಮುತ್ತ

ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆಯೇ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.ಮೊದಲ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ,2016ರ ಜುಲೈ 19ರಂದು ಈ

Read More »

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಹಿನ್ನಲೆ ದೇವಸ್ಥಾನ ಸ್ವಚ್ಛತಾ ಕಾರ್ಯಕ್ರಮ

ಕುಷ್ಟಗಿ:ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಹಿನ್ನಲೆಯಲ್ಲಿ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಇಂದು ಪಟ್ಟಣದ ವಾರ್ಡ ನಂ 1 ಕೃಷ್ಣಗಿರಿ ಕಾಲೋನಿ ಮಾರುತಿ ದೇವಸ್ಥಾನದಲ್ಲಿ ಕೃಷ್ಣಗಿರಿ ಕಾಲೋನಿಯ ನಿವಾಸಿಗಳು ಹಾಗೂ ಇನ್ನರವೀಲ್ ಕ್ಲಬ್ ಪದಾಧಿಕಾರಿಗಳಿಂದ ಸ್ವಚ್ಛತೆಯನ್ನು

Read More »

ವೇಮನರ ವಿಚಾರಗಳು

ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು

Read More »