ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ಮೃತ ಪುರಸಭೆ ಸದಸ್ಯನ ಮನೆಗೆ ಸಚಿವ ಶಿವರಾಜ್ ತಂಗಡಗಿ ಭೇಟಿ: ಸಾಂತ್ವನ

ಕೊಪ್ಪಳ/ಕಾರಟಗಿ: ಕಳೆದ ನಾಲ್ಕು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪುರಸಭೆ ಸದಸ್ಯ ರಾಮಣ್ಣನವರ ಮನೆಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್

Read More »

ಹಾಲು ಉತ್ಪಾದಕರ ಸಹಕಾರ ಸಂಘದಿಂದ ವಿದ್ಯಾರ್ಥಿಗಳಿಗೆ ಸನ್ಮಾನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ 78ನೇ ಸ್ವತಂತ್ರೋತ್ಸವವನ್ನು ಆಚರಣೆ ಮಾಡಲಾಯಿತು. ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತರ ಮಕ್ಕಳಿಗೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ

Read More »

ಬಸ್ಸು ತಂಗುದಾಣವಾಗಿ ಮಾರ್ಪಟ್ಟಿರುವ ಯಲಬುರ್ಗಾ ಬಯಲು ರಂಗಮಂದಿರ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮುಂದೆ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಬಯಲು ರಂಗ ಮಂದಿರದ ಸುತ್ತ ಮುತ್ತ ,ಭಾರೀ ಗಾತ್ರದ ವಾಹನಗಳಾದ ಲಾರಿ,ಜೆಸಿಬಿ

Read More »

ಗಬ್ಬೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ 78ನೆಯ ಸ್ವತಂತ್ರೋತ್ಸವ

ಕೊಪ್ಪಳ: ತಾಲೂಕಿನ ಗಬ್ಬೂರು ಗ್ರಾಮದ ಅಂಗನವಾಡಿ ಶಾಲೆಯಲ್ಲಿ ಮಕ್ಕಳೊಂದಿಗೆ ಸದವರಿಂದ 78ನೆಯ ಸ್ವತಂತ್ರೋತ್ಸವವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿದರು ನಂತರ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಮಾತನಾಡಿ ಭಾರತವು ಪ್ರತಿ ವರ್ಷ ಆಗಸ್ಟ್ 15

Read More »

ಎಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲಿರಬೇಕು:ಡಾ. ಗಣಪತಿ ಲಮಾಣಿ

ಎಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲಿರಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಹೇಳಿದರು. ಕೊಪ್ಪಳ:ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು 78ನೇ ಸ್ವಾತಂತ್ರ ದಿನಾಚರಣೆಯ

Read More »

ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆ

ಕೊಪ್ಪಳ: ತಾಲೂಕಿನ ಹಳೆ ಗೊಂಡಬಾಳ ಎರಡನೆಯ ಅಂಗನವಾಡಿ ಶಾಲೆಯಲ್ಲಿ 78ನೇ ಸ್ವತಂತ್ರೋತ್ಸವವನ್ನು ಮಕ್ಕಳೊಂದಿಗೆ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್ ಅಂಗನವಾಡಿ ಶಿಕ್ಷಕಿ ಬಹಳ ಸಂಭ್ರಮದಿಂದ ಆಚರಣೆ ಮಾಡಿದರು, ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕರು ಮಾತನಾಡಿ1947ರ

Read More »

ಹನಿಗವನ

ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.

Read More »

ಮಹಾವಿದ್ಯಾಲಯಗಳು ಇರುವುದು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರತೆಗೆಯುವುದಕ್ಕೆ : ಸಹಾಯಕ ಪ್ರಾದ್ಯಾಪಕ ವಿಠೋಬ

ಕೊಪ್ಪಳ:ಮಹಾವಿದ್ಯಾಲಯಗಳು ಇರುವುದೇ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವುದಕ್ಕೆ ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ವಿಜ್ಞಾನ ವಿಭಾಗದ ಸಂಚಾಲಕರಾದ ವಿಠೋಬ ಅವರು ಹೇಳಿದರು.ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ವಿಜ್ಞಾನ ವಿಭಾಗದ

Read More »

ಮಹಿಳೆಯರು ಉದ್ಯೋಗದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ:ಸಹಾಯಕ ಪ್ರಾಧ್ಯಾಪಕ ನಾಗರತ್ನ ತಮ್ಮಿನಾಳ

ಕೊಪ್ಪಳ :ಮಹಿಳೆಯರು ಉದ್ಯೋಗದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ ಎಂದು ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕ ನಾಗರತ್ನ ತಮ್ಮಿನಾಳ ಹೇಳಿದರು.ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಕೊಪ್ಪಳದ ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರ ಮತ್ತು

Read More »

ಭಾರತಾಂಬೆಯ ಕುಡಿಗಳು

ಮಾತೆ ನಿನ್ನ ಚರಣಗಳಿಗೆ,ಶಿರವನಿರಿಸುವೆ.ಕೋಟಿ ಜನ ಆರಾಧಿಸುವ ನಿನಗೆ,ಜೈಕಾರ ಹಾಕುವೆ.||೧|| ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,ಭೇದವಿಲ್ಲದೆ.ಸಲಹುತಿರುವೆ ಮಾತೇ ನಿನ್ನ,ಮಡಿಲಿನಲ್ಲಿಯೇ.||೨|| ವೇಷ ಬೇರೆ ಭಾಷೆ ಬೇರೆ,ಏನೇ ಇದ್ದರೂ.ಭಾವನೆಗಳು ಐಕ್ಯವಾಗಿ,ನಾವು ಗೆದ್ದೆವು.||೩|| ಗರ್ವವಿದೆ ಭಾರತಾಂಬೆಯ,ಕುಡಿಗಳು ನಾವೆಂದು.ಅವಳ ಮಾನ, ಪ್ರಾಣ

Read More »
error: Content is protected !!