
ಶ್ರೀ ಮಾರುತೇಶ್ವರ ಸ್ವಾಮಿಯ 10ನೇ ವರ್ಷದ ಮಹಾರಥೋತ್ಸವ
ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ನಿನ್ನೆ ಶ್ರೀ ಮಾರುತೇಶ್ವರ ಸ್ವಾಮಿಯ 10ನೇ ವರ್ಷದ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.ಡಣಾಪೂರ ಗ್ರಾಮದಲ್ಲಿ ಹಬ್ಬದ ಸಡಗರ,ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ತಮ್ಮ ಹರಕೆಯಂತೆ ದೀಡ್ ನಮಸ್ಕಾರ ಹಾಕಿದರು ಹಾಗೂ ಸಂಜೆ