
ಮೊಹರಂನ ಮಹತ್ವ
ಮೊಹರಂ 2024:ಅಶುರಾ ಎಂದರೇನು? ಮುಸ್ಲಿಮರಿಗೆ ಶೋಕಾಚರಣೆ, ರಕ್ತದಾನ ದಿನದ (ಕತ್ತಲ್ ರಾತ್ರಿ)ಬಗ್ಗೆದಿನಾಂಕ,ಮಹತ್ವ…ಈ ಮೊಹರಂ 2024 ರ ರಕ್ತದಾನ ಸೇರಿದಂತೆ ಮುಸ್ಲಿಮರು ಆಚರಿಸುವ ಅಶುರಾ, ಅದರ ದಿನಾಂಕ ಮತ್ತು ಶೋಕ ಆಚರಣೆಗಳ ಮಹತ್ವವನ್ನು ತಿಳಿಯೊಣ ಇಸ್ಲಾಮಿಕ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೊಹರಂ 2024:ಅಶುರಾ ಎಂದರೇನು? ಮುಸ್ಲಿಮರಿಗೆ ಶೋಕಾಚರಣೆ, ರಕ್ತದಾನ ದಿನದ (ಕತ್ತಲ್ ರಾತ್ರಿ)ಬಗ್ಗೆದಿನಾಂಕ,ಮಹತ್ವ…ಈ ಮೊಹರಂ 2024 ರ ರಕ್ತದಾನ ಸೇರಿದಂತೆ ಮುಸ್ಲಿಮರು ಆಚರಿಸುವ ಅಶುರಾ, ಅದರ ದಿನಾಂಕ ಮತ್ತು ಶೋಕ ಆಚರಣೆಗಳ ಮಹತ್ವವನ್ನು ತಿಳಿಯೊಣ ಇಸ್ಲಾಮಿಕ್

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀ ರಾಮನಗರ, ಶ್ರೀ ವೈದೇವಿ ಆಸ್ಪತ್ರೆ ಬೆಂಗಳೂರು, ಮಾರುತಿ ಕಣ್ಣಿನ ಆಸ್ಪತ್ರೆ ,ಅಂಜನಾದ್ರಿ ರಕ್ತ ಬಂಡಾರ, ಸಂಯೋಗದಲ್ಲಿ, ಸಿಂಗನಾಳ ಪತ್ತಿನ

ಮಹಿಳೆ ಹೋರಾಟ ಪರಿಶ್ರಮ ತ್ಯಾಗ ಬಲಿದಾನದಿಂದ ತನ್ನದೆಯಾದ ಛಾಪು ಮೂಡಿಸಿದ್ದಾಳೆ.ವೈದ್ಯಕೀಯ ಶಿಕ್ಷಣ ಸಾಹಿತ್ಯ ಚಲನಚಿತ್ರ ರಾಜಕಾರಣ ಹೀಗೆ ಸಾಧನೆಯ ಹಾದಿಯಲ್ಲಿ ಸಾಗಿದವರು ಅನೇಕರು ಅದೇ ರೀತಿ ಅಪರೂಪದಲ್ಲಿ ಅಪರೂಪದ ವೃಕ್ತಿ ಪರಿಸರವಾದಿ ಪದ್ಯಶ್ರೀ ಡಾ.

ಅಚ್ಚ ಕನ್ನಡದ ನಿರೂಪಕಿಕರುನಾಡು ಮೆಚ್ಚಿದ ಸೇವಕಿಗಿನ್ನಿಸ್ ದಾಖಲೆಯ ಸಾಧಕಿಮಸಣದ ಹೂ ಚಿತ್ರ ನಾಯಕಿ. ಕಲೆಯಲ್ಲಿ ಅರಳಿದೆ ವಾಕ್ ಚಾತುರ್ಯಮಾತಿನ ಮೋಡಿ ಗಂಧ ಮಾಧುರ್ಯಕೋಗಿಲೆಗೂ ಮಿಗಿಲಾದ ಕಂಠ ಧ್ವನಿಭಾಷಾ ಶೈಲಿಯ ಹಿಡಿತದ ಕನಕ ಗಣಿ. ಚಿಕ್ಕಮಗಳೂರಿನ

ಕೊಪ್ಪಳ :ನಮ್ಮ ದಿನ ನಿತ್ಯ ಜೀವನದಲ್ಲಿ ಗಣಿತ ಬಹಳ ಮಹತ್ವ ಪಾತ್ರ ವಹಿಸುತ್ತದೆ ಎಂದು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಇಮಾನ್ ವೆಲ್ ಸಂಜಯನಂದ ಅವರು

ಶಿವಮೊಗ್ಗ: ರೋಟರಿ ಇನ್ನರ್ವೀಲ್ ನೂತನ ಅಧ್ಯಕ್ಷರಾಗಿ ಗಾಯಿತ್ರಿ ಸುಮತೀಂದ್ರ ಆಚಾರ್ಅಧ್ಯಕ್ಷ ಪೀಠವನ್ನು ಸ್ವೀಕರಿಸಿ ಮಾತನಾಡಿ ಮುಂದಿನ ಕಾರ್ಯಗಳನ್ನು ಆಯೋಜಿಸಿ ಅನುಷ್ಠಾನಗೊಳಿಸುವಲ್ಲಿ ಭರವಸೆ ನೀಡಿ ಅಸಹಾಯಕರಿಗೆ ಅವಶ್ಯಕತೆ ಇರುವವರಿಗೆ ಮಾಡುವ ದಾನ ಧರ್ಮಗಳು ನಮ್ಮೊಂದಿಗೆ ಇರುತ್ತವೆ..ನಮ್ಮಲ್ಲಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ವಿದ್ಯಾರ್ಥಿಗಳು ಕುಂಭ ಮೇಳದೊಂದಿಗೆ ಮತ್ತು ವಾದ್ಯಗಳೊಂದಿಗೆ ಶಿಕ್ಷಣ ಸಚಿವರನ್ನು ಸ್ವಾಗತ ಕೋರಿದರು.ಮುದ್ದು ಮಕ್ಕಳೊಂದಿಗೆ ದೀಪ ಬೆಳಗಿಸಿ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಅವರು ಮಾತನಾಡಿ, ಖಾಸಗಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಸುಝಲಾನ್ ಫೌಂಡೇಷನ್‌ನ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿ (ವಿಡಿಸಿ) ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುಣೆ ಮೂಲದ ಸುಝಲಾನ್ ಫೌಂಡೇಷನ್ ಮುಖ್ಯಸ್ಥರಾದ ಡಾ.ಜಾಸ್ಮೀನ್ ಗೊಗಾಯ್
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು. ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು

ಯಲಬುರ್ಗಾ:ಪಾಪದ ಫಲವೇ ದುಃಖ ಪುಣ್ಯದ ಫಲವೇ ಸುಖ ನಾವು ಇನ್ನೊಬ್ಬರಿಗೆ ಒಳಿತನ್ನು ಮಾಡಬೇಕು, ಅದು ನಮಗೆ ಆಗದಿದ್ದರೆ ಇನ್ನೊಬ್ಬರಿಗೆ ಕೆಡಕನ್ನು ಬಯಸಬಾರದು ಸದಾ ಪುಣ್ಯದ ಕಾಯಕದಲ್ಲಿ ಭಾಗವಹಿಸಬೇಕು ಎಂದು ಜ್ಞಾನಸಾಗರ ಇಂಗ್ಲಿಷ್ ಕರಿಯರ್ ಅಕಾಡೆಮಿಯ
Website Design and Development By ❤ Serverhug Web Solutions