ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

koppala

ನ್ಯಾನೋ ಕಥೆ:ಹೂವು ಮುಳ್ಳು

“ನನ್ನನ್ನು ಯಾವಾಗ್ಲೂ ಹೂವು ಅಂತಾ ಇರ್ತೀರಲ್ಲಾ…ಒಂದು ವೇಳೆ ನಾನು ಹೂವಾದ್ರೆ ನೀವೇನಾಗ್ತೀರಾ..?”ತನ್ನ ಗಂಡನನ್ನು ಕೇಳಿದಳು.. ಅವನು “ನಾನು ಮುಳ್ಳಾಗುವೆ…ಹೂವನ್ನು ಕಾಯುವ ಮುಳ್ಳಾಗುವೆ..”ಎಂದ ಮುಗುಳು ನಗುತ್ತಾ..! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ:ಕೋಪ

ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ

Read More »

ನ್ಯಾನೋ ಕಥೆ:ಜಗಳ

ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ

Read More »

ಬೇಸಿಗೆ ಮುಗಿಯಿತು.ಶಾಲೆ ಆರಂಭವಾಯಿತು

ಗೆಳೆಯರೇ ನನ್ನ ಗೆಳತಿಯರೇ ಕಳೆಯಿತುಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ ಶಾಲಾ ಕಾಲೇಜಿಗೆ ಎಂಬ ಮಧುರ ಹಾಡು ಎಲ್ಲರಿಗೂ ಗೊತ್ತು ಏಕೆಂದರೆ ಬೇಸಿಗೆ ಮುಗಿದು ಶಾಲೆ ಪ್ರಾರಂಭವಾಗುವ ದಿನ ಬಂದಾಗಿದೆ ಪಕ್ಷಿಗಳು ಗೂಡಿನಿಂದ

Read More »

ಸಂಪಾದಕೀಯ-ನಾವಿರುವುದೇ ನಿಮಗಾಗಿ…ಇಂತಿ ನಿಮ್ಮಚಮಚಾ.ಚೊಂಬು..ಬಕೆಟ್ ಗಳು…

ತುಂಬಾ ಸಿಂಪಲ್ ಪರಿಚಯ: ಜನಸೇವೆಗಾಗಿಯೇ ತಮ್ಮ ಜನ್ಮ,ಜೀವನ ಮುಡಿಪಿಟ್ಟಿದ್ದೇವೆ ನಿಮಗಾಗಿಯೇ ನಾವು ಈ ಜನ್ಮ ತಾಳಿರುವುದು ನಾವಿರುವುದೇ ನಿಮಗಾಗಿ ನಿಮ್ಮ ಉದ್ದಾರವೇ ನಮ್ಮ ಜೀವನದ ಮೊದಲ ಗುರಿ ಎಂದು ಪೂರ್ತಿ ಹೂಕೋಸನ್ನೇ ನಮ್ಮ ಕಿವಿಗೆ

Read More »

ಲೇಖನ-ಬುದ್ಧರ ಆದರ್ಶ ತತ್ವಗಳು

ಸಮಾಜ ಸುಧಾರಕರಲ್ಲಿ ಬುದ್ಧ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ,ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ.ಇವರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಅವಿರತವಾದ ಹೋರಾಟ ನಡೆಸಿ,ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷೀಕರಿಸಿದ್ದಾರೆ.ಸಾಮಾಜಿಕ ಅಸಮಾನತೆಯ

Read More »

ನ್ಯಾನೋ ಕಥೆ:ಅನಾಥ

ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ‌ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು

Read More »

ತಹಶೀಲ್ದಾ‌ರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸನ್ಮಾನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕು॥.ಸಾಯಿನಾಗೇಶ್‌ಕಂಚಿ ತಂದೆ ಚನ್ನಪ್ಪಕಂಚಿ ಇವರು 2023-24 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಾರಟಗಿ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಕೊಪ್ಪಳ ಜಿಲ್ಲೆಗೆ

Read More »

ವಾಣಿಜ್ಯ ಮಳಿಗೆಗೆ ಬೆಂಕಿ:ಸಾರ್ವಜನಿಕರಲ್ಲಿ ಆತಂಕ

ಕೊಪ್ಪಳ ನಗರದ ಮಧ್ಯಭಾಗದಲ್ಲಿರುವ ವಾಣಿಜ್ಯ ಮಳಿಗೆಗೆ ಇಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದ್ದು ದಟ್ಟ ಹೊಗೆ ಆವರಿಸಿಕೊಂಡಿದೆ ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಎದುರು ಇರುವ ವರ್ಣೇಕರ್ ಕಾಂಪ್ಲೆಕ್ಸ್ ಮಾರ್ಗದಿಂದ

Read More »

ನ್ಯಾನೋ ಕಥೆ-ಶಿಕ್ಷಕಿ

“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ

Read More »
error: Content is protected !!