
ಸರಕಾರಿ ಶಾಲೆ ಹೊಳಪಿಗೆ ಹಳೆ ವಿದ್ಯಾರ್ಥಿಗಳ ಪಣ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಶಾಲೆಯಲ್ಲಿ ಕಲಿತಿರುವ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಯನ್ನೊಳಗೊಂಡ ಒಂದು ಹಳೆ ವಿದ್ಯಾರ್ಥಿಗಳ ಬಳಗ ಎಂದು ರಚನೆ ಮಾಡಿಕೊಂಡಿದ್ದು ಸರಕಾರಿ ಶಾಲೆ ಅಭಿವೃದ್ದಿಗೆ ಶ್ರಮವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಹಳೆಯ