
ಬರ ಪರಿಹಾರ:ರೈತರ ಸಾಲಕ್ಕೆ ಹಣ ಜಮಾವಣೆ ಸಲ್ಲ,ಗ್ರಾಮ ಮತ್ತು ನಗರ ಸಬಲೀಕರಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನೂರ ನಾಯಕ ಬುನ್ನಟ್ಟಿ ಆಗ್ರಹ
ಕೊಪ್ಪಳ:ರಾಜ್ಯದಲ್ಲಿ ಕಳೆದ ವರ್ಷ ಬರ ಆವರಿಸಿದ ಹಿನ್ನೆಲೆಯಲ್ಲಿ ಸರ್ಕಾರ ಬರಗಾಲದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ್ದು,ಬ್ಯಾಂಕ್ ಅಧಿಕಾರಿಗಳು ರೈತರ ಸಾಲಕ್ಕೆ ಬರ ಪರಿಹಾರದ ಹಣವನ್ನು ಕಡಿತಗೊಳಸಬಾರದು ರೈತರ ಖಾತೆಗೆ ಜಮಾವಣೆ ಮಾಡುವುದರ






