ನ್ಯಾನೋ ಕಥೆ-ಹೂವು ಮತ್ತು ಅವಳು
“ಗೆಳತಿ ನೀನು ಹೂವಿನಂತವಳು.. ಹೂವಿನಂತೆ ಸುಂದರ..ಎಂದು ಹೇಳುತ್ತಿದ್ದೆ… ಇದೀಗ ನಿಜವಾಗಿಯೂ ಹೂವಾಗಿಬಿಟ್ಟೆಯಲ್ಲ…”ಎಂದು ಅವಳ ಸಮಾಧಿಯ ಮೇಲೆ ತಾನೇ ಬೆಳೆಸಿದ ಹೂಗಳನ್ನು ನೋಡುತ್ತಾ ಹೇಳಿದ..! ✍🏻ಮನು ಎಸ್ ವೈದ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
“ಗೆಳತಿ ನೀನು ಹೂವಿನಂತವಳು.. ಹೂವಿನಂತೆ ಸುಂದರ..ಎಂದು ಹೇಳುತ್ತಿದ್ದೆ… ಇದೀಗ ನಿಜವಾಗಿಯೂ ಹೂವಾಗಿಬಿಟ್ಟೆಯಲ್ಲ…”ಎಂದು ಅವಳ ಸಮಾಧಿಯ ಮೇಲೆ ತಾನೇ ಬೆಳೆಸಿದ ಹೂಗಳನ್ನು ನೋಡುತ್ತಾ ಹೇಳಿದ..! ✍🏻ಮನು ಎಸ್ ವೈದ್ಯ
ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿಅವ್ವ ನೀ ಭಾಳ

ಕೊಪ್ಪಳ:ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಬಡವರ ಪಾಲಿಗೆ ವರದಾನವಾಗಿವೆ ಇಂದು ೧೫ ಜೋಡಿ ಮದುವೆ ಮಾಡಿರುವ ಸೋಂಪೂರ ಗ್ರಾಮದ ಪುರಾಣ ಸಮಿತಿಯ ಹಿರಿಯರ ಕಾರ್ಯ ಶ್ಲ್ಯಾಘನೀಯವಾದದು ಎಂದು ಶ್ರೀ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು 2024ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದಾರೆ.ಡಣಾಪೂರ ಸರಕಾರಿ ಶಾಲೆಯಲ್ಲಿ ಉತ್ತಮ ಅಂಕ ಪಡೆದ ನಿಂಗಮ್ಮ ತಾಯಿ ಫಕೀರಮ್ಮ
“ಮಗಾ ಕಷ್ಟದಲ್ಲಿರುವವರಿಗೆ ಯಾವತ್ತೂ ಸಹಾಯ ಮಾಡಬೇಕು..” ಅವನು ತನ್ನ 10 ವರ್ಷದ ಮಗನಿಗೆ ಹೇಳುತ್ತಿದ್ದ..ಮರುದಿನ ಮಗನ ಜೊತೆ ಮಾರ್ಕೆಟ್ ಹೋದಾಗ, ಅಲ್ಲೊಬ್ಬ ಕೈ ಕಾಲುಗಳಿಲ್ಲದ ಕೊಳಕು ಬಟ್ಟೆಯ ವೃದ್ಧನೊಬ್ಬ ಭಿಕ್ಷೆ ಬೇಡುತ್ತಿರುವುದು ಕಂಡ ಮಗನು

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನಲ್ಲಿರುವ ಸೊಂಪೂರ ಗ್ರಾಮದಲ್ಲಿ ಮಹಾಮಹಿಮ ಕಲಬುರ್ಗಿ ಶ್ರೀ ಶರಣಬಸವೇಶ್ವರ ೫೭ ನೇ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಅವರ ತುಲಾಭಾರ ಕಾರ್ಯಕ್ರಮ

ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು

ಕೊಪ್ಪಳ:ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಗುಣಗಳನ್ನು ನಾವು ನೀವೆಲ್ಲರೂ ಕೂಡಾ ಮೈಗೂಡಿಸಿಕೊಂಡು ಬದುಕು ಸಾಗಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ಹಮ್ಮಿಕೊಂಡ
“ಅಲ್ಲಾ ಕಣೆ…ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಹಾಗೂ ಬಾಬಾ ಜಗಜೀವ ರಾಮ್ ಇವರ ಜಯಂತಿಯನ್ನು ಢಣಾಪುರ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಜಗಜೀವನ ರಾಮ್ ಅವರ
Website Design and Development By ❤ Serverhug Web Solutions