
ಅಣ್ಣ ಬಸವಣ್ಣ
12ನೇ ಶತಮಾನದ ಬಸವಣ್ಣವಚನಗಳಿಗೆ ನೀನೇ ಹಿರಿಯಣ್ಣನಿನ್ನೊಡನೆ ಇರುವವರು ವಚನಕಾರ ವಚನಕಾರ್ತಿಯರಣ್ಣಕೂಡಲಸಂಗಮದಲ್ಲಿ ಕಟ್ಟಿದೆ ಅನುಭವ ಮಂಟಪವನ್ನ ಮಾದರಸ ಮಾದಲಾಂಬಿಕೆ ಮಗನುಬಸವನ ಬಾಗೇವಾಡಿಯಲ್ಲಿ ಜನಿಸಿದವನುಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ ಆದವನುಲಿಂಗ ತಾರತಮ್ಯ ವಿರುದ್ಧ ಹೋರಾಡಿದವನು ಕಳಬೇಡ ಕೊಲಬೇಡವೆಂದಎಲ್ಲರೂ ಒಂದೇ