
ಖ್ಯಾತ ಉದ್ಯಮಿ ಟಿ.ವೆಂಕಟ ಪ್ರಸಾದ ಅಯೋಧ್ಯ ಅವರಿಗೆ ಗೌರವ ಸನ್ಮಾನ
ಸುಮಾರು ಏಳು ಲಕ್ಷ ಮೌಲ್ಯದ ಟೇಬಲ್ ಗಳು,ಸಾಮಗ್ರಿಗಳನ್ನು ಖ್ಯಾತ ಉದ್ಯಮಿ ಟಿ.ವೆಂಕಟ ಪ್ರಸಾದ ಅವರು ತಾವು ಕಲಿತ ಸರಕಾರಿ ಶಾಲೆಗೆ ಕೊಡುಗೆ ನೀಡಿ ಶಿಕ್ಷಣ ಪ್ರೇಮವನ್ನು ಮೆರೆದು ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಗಂಗಾವತಿ ತಾಲೂಕಿನ ಸರಕಾರಿ ಹಿರಿಯ







