
ಕೊಪ್ಪಳದ ಟಿಟಿಡಿಯಲ್ಲಿ ಹನುಮ ಮಾಲಾಧಾರಿಗಳಿಂದ ಕಾರ್ತೀಕ ದೀಪೋತ್ಸವ
ಕೊಪ್ಪಳ,ನ.24-ನಾಡಿನಾದ್ಯಂತ ಇದೀಗ ಕಾರ್ತೀಕ ದೀಪೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯ ಕೆರೆಹಳ್ಳಿ ಬಳಿ ಇರುವ ತಿರುಗಲ್ ತಿಮ್ಮಪ್ಪ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳು ಸಹ ಕಾರ್ತೀಕ ದೀಪೋತ್ಸವ ಆಚರಿಸಿದರು.ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ ಮತ್ತು







