
ಶಿಕ್ಷಕ ವೃಂದದವರಿಗೆ ರಕ್ತ ಒತ್ತಡದ ಪರೀಕ್ಷೆ ಮತ್ತು ಮಧುಮೇಹ ತಪಾಸಣೆ
ಹಾನಗಲ್ ತಾಲೂಕ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಎರಡು ದಿನಗಳ ಕಾಲ ಕೊಪ್ಪರಸಿಕೊಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಏರ್ಪಡಿಸಲಾಯಿತು ಈ ಹಬ್ಬವನ್ನು ಗ್ರಾಮದ ಸಾರ್ವಜನಿಕರು ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ವೃಂದದವರು ಕೊಪ್ಪಶಿಕೊಪ್ಪ ಶಾಲೆಯ




